For the best experience, open
https://m.kannadavani.news
on your mobile browser.
Advertisement

Actor Umashree ಮಂಥರೆ yakshagana ವೇಶ ಹೇಗಿದೆ ಗೊತ್ತಾ| ವಿಡಿಯೋ ನೋಡಿ

ಹಿರಿ ಕಿರಿಯ ತೆರೆಯಮೇಲೆ ಪುಟ್ಟಕ್ಕನಾಗಿ ಅಮ್ಮನಾಗಿ ನಟಿಸಿದ ಖ್ಯಾತ ನಟಿ ಉಮಾಶ್ರೀ ( actor umashree) ಇದೇ ಮೊದಲಬಾರಿಗೆ ಯಕ್ಷ ರಂಗ ದಲ್ಲಿ ಮಂಥೆರೆಯಾಗಿ ಯಕ್ಷ ಪ್ರೇಮಿಗಳ ಮನಸ್ಸನ್ನು ಕದ್ದರು‌
10:54 AM Jan 18, 2025 IST | ಶುಭಸಾಗರ್

Yakshagana news:-ಹಿರಿ- ಕಿರಿಯ ತೆರೆಯಮೇಲೆ ಪುಟ್ಟಕ್ಕನಾಗಿ ಅಮ್ಮನಾಗಿ ನಟಿಸಿದ ಖ್ಯಾತ ನಟಿ ಉಮಾಶ್ರೀ ( actor umashree) ಇದೇ ಮೊದಲಬಾರಿಗೆ ಯಕ್ಷ ರಂಗ ದಲ್ಲಿ ಮಂಥೆರೆಯಾಗಿ ಯಕ್ಷ ಪ್ರೇಮಿಗಳ ಮನಸ್ಸನ್ನು ಕದ್ದರು‌ .

Advertisement

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ (honnavara) ಮೊದಲ ಬಾರಿ ಯಕ್ಷಗಾನದ (yakshagana) ಮೂಲಕ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ 480 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ನಾಟಕ ರಂಗದಲ್ಲಿ ನಟಿಸಿ ಹೆಸರುಗಳಿಸಿರುವ ಉಮಾಶ್ರೀ ರವರು ಇದೇ ಮೊದಲಬಾರಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದಾರೆ‌.

ಇದನ್ನೂ ಓದಿ:-Yakshagana ಹೊನ್ನಾವರದಲ್ಲಿ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಉಮಾಶ್ರೀ

ಹೊನ್ನಾವರದ ಸೆಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನದಲ್ಲಿ ನಟಿ ಉಮಾಶ್ರೀ ರವರು ಮಂಥರೆಯಾಗಿ ರಂಗ ಪ್ರವೇಶ ಮಾಡಿ ಯಕ್ಷ ಪ್ರಿಯರ ಮನಸ್ಸು ತಣಿಸಿದರು. ಅದರ ವಿಡಿಯೋ ಝಲಕ್ ಇಲ್ಲಿದೆ ನೋಡಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ