ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಒಂದು ಕತ್ತೆಗೆ 1ಲಕ್ಷ ,ಒಂದು ಲೀಟರ್ ಹಾಲಿಗೆ ₹2300 ! ಏನಿದು ಕಥೆ ಗೊತ್ತಾ?

ಬಳ್ಳಾರಿ:- ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅನಧಿಕೃತವಾಗಿ ಕತ್ತೆಗಳ ಮಾರಾಟ ಮಾಡುತ್ತಿದ್ದ ಜೆನ್ನಿ ಮಿಲ್ಕ್ ಹೆಸರಿನ ಕಂಪನಿಯನ್ನ ಟ್ರೇಡ್ ಲೈಸನ್ಸ್
02:18 PM Sep 18, 2024 IST | ಶುಭಸಾಗರ್

ಬಳ್ಳಾರಿ:- ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅನಧಿಕೃತವಾಗಿ ಕತ್ತೆಗಳ ಮಾರಾಟ ಮಾಡುತ್ತಿದ್ದ ಜೆನ್ನಿ ಮಿಲ್ಕ್ ಹೆಸರಿನ ಕಂಪನಿಯನ್ನ ಟ್ರೇಡ್ ಲೈಸನ್ಸ್ ಇಲ್ಲದ ಕಾರಣಕ್ಕೆ ಅಧಿಕಾರಿಗಳು ತಾತ್ಕಾಲಿಕವಾಗಿ ಕ್ಲೋಸ್ ಮಾಡಿಸಿದ್ದಾರೆ.

Advertisement

ಅನಧಿಕೃತ ಕಚೇರಿ ತೆರೆದು, ರೈತರನ್ನ ಗುರಿಯಾಗಿಸಿಕೊಂಡು ಕತ್ತೆ ಮಾರಾಟ ಮಾಡಿ, ಹಾಲು ಪಡೆಯುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿ ಪಡೆದ ನಗರಾಭಿವೃದ್ಧಿ ಕೋಶಾಧಿಕಾರಿ ಮನೋಹರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಕಚೇರಿಯನ್ನು ಬಂದ್ ಮಾಡಿಸಿದ್ದಾರೆ.

ಜೆನ್ನಿ ಮಿಲ್ಕ್ ಕಂಪನಿಯು ರೈತರಿಂದ 3 ಲಕ್ಷ ಹಣ ಪಡೆದು ಕತ್ತೆ ನೀಡಿ, ಕತ್ತೆ ಹಾಲನ್ನು ಖರೀದಿಸುತಿತ್ತು. 1 ಲೀಟರ್ ಹಾಲಿಗೆ ಬರೋಬ್ಬರಿ 2300 ರೂಪಾಯಿ ನೀಡುತಿತ್ತು.

ಆಂದ್ರದ ಅನಂತಪುರ ಮೂಲದ ಈ ಜೆನ್ನಿ ಮಿಲ್ಕ್ ಕಂಪನಿ ಕಳೆದ ಮೂರು ತಿಂಗಳಿಂದ ಕರ್ನಾಟಕದ ನಾನಾ‌ ಭಾಗಗಳಲ್ಲಿ ಕಚೇರಿ ತೆರೆದು ಕಾರ್ಯ ನಿರ್ವಹಿಸುತ್ತಿದೆ.ಆದ್ರೆ ಹೊಸಪೇಟೆಯಲ್ಲಿ ಟ್ರೇಡಿಂಗ್ ಲೈಸೆನ್ಸ್ ಇಲ್ಲದ ಕಾರಣಕ್ಕೆ ಕಂಪನಿ ಬಂದ್ ಮಾಡಲಾಗಿದೆ.

Advertisement

Karwar 18 ವರ್ಷದಿಂದ ತಲೆಮರಸಿಕೊಂಡಿದ್ದ ಕಳ್ಳನ ಬಂಧನ! ಈತ ಮಾಡಿದ್ದೇನು ಗೊತ್ತಾ?

Posted: October 25, 2024
ಕಾರವಾರ :- 2005 ರಲ್ಲಿ ಕಾರವಾರ(Karwar) ತಾಲೂಕಿನ ಮೂಡಿಗೆರೆಯಲ್ಲಿ ಅಲ್ಯುಮಿನಿಯಮ್ ವಿದ್ಯುತ್ ತಂತಿಗಳನ್ನು ಕಳ್ಳತನಮಾಡಿ ಸಿಕ್ಕಿಬಿದ್ದಿದ್ದ ಬಾಗಲಕೋಟೆ ಮೂಲದ ಭರ್ಮಯ್ಯ ಎಂಬಾತನು ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರಬಂದವನು ನಂತರ ತಲೆಮರಿಸಿಕೊಂಡಿದ್ದನು.
0 comments

Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.

Posted: October 24, 2024
ಕಾರವಾರ :-ರಾಜ್ಯದಲ್ಲಿ 201ರಲ್ಲಿ ನಡೆದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ.
0 comments

Karwar |ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ದೋಷಿ

Posted: October 24, 2024
ಕಾರವಾರ : ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಆದೇಶ ಮಾಡಿದ್ದಾರೆ.
0 comments

Arecanut price: ಅಡಿಕೆ ಧಾರಣೆ 23 october 2024

Posted: October 23, 2024
Arecanut price :- ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ.
0 comments

Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.

Posted: October 23, 2024
Karwar 23 october 2014 :- ಕರಾವಳಿ ತರಬೇತಿ ಸಂಸ್ಥೆಯು ಅಕ್ಟೋಬರ್ 26 ರಂದು ಕಾರವಾರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ.
0 comments

RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ

Posted: October 23, 2024
ಕಲಘಟಗಿ : ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಹಳ್ಳದ ನೀರನ್ನು ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋಗಿ, ಮರದ ಬೇರು ಹಿಡಿದು, ಕೊಂಬೆ ಏರಿ ಸಹಾಯಕ್ಕಾಗಿ ಕೂಗಿ ಕರೆದು ಬಚಾವಾದ ಘಟನೆ ಸೋಮವಾರ ತಡರಾತ್ರಿ ರಾತ್ರಿ ನಡೆದಿದೆ.
0 comments

Sirsi |ರಸ್ತೆಯಲ್ಲಿ ಹೋಗುತಿದ್ದ ಯುವತಿ ಕೈಹಿಡಿದು ಎಳೆದು ಅಸಭ್ಯ ವರ್ತನೆ ಯುವಕನ ಬಂಧನ

Posted: October 22, 2024
Sirsi 22 October 2024 :- ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ ಯುವಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.
0 comments

Dandeli| ರಿಪೇರಿಗೆ ತಂದ ಸ್ಕೂಟಿ ಬೆಂಕಿಗಾಹುತಿ ವಿಡಿಯೋ ನೋಡಿ

Posted: October 22, 2024
Dandeli 22 October 2024 :-ದ್ವಿಚಕ್ರ ವಾಹನ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿಯಲ್ಲಿ ( battery )ತಾಂತ್ರಿಕ ಸಮಸ್ಯೆಯಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು ದ್ವಿಚಕ್ರ ವಾಹನವೊಂದು ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸೋಮಾನಿ ವೃತ್ತದ ಬಳಿ ನಡೆದಿದೆ.
0 comments

Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ

Posted: October 22, 2024
Yallapura News 22 October 2024:- ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3,60,000 ಬೆಲೆಯ 20 ಕ್ವಿಂಟಾಲ್ ಅಡಿಕೆ ಕದ್ದ ಕಳ್ಳರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದು 7 ಬಿಳಿ ಗೊಬ್ಬರ ಚೀಲದಲ್ಲಿರುವ ಕ್ವಿಂಬಲ 92 ಕೆಜಿ,740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
0 comments

Daily Astrology :ದಿನ ಭವಿಷ್ಯ 22 October 2024

Posted: October 22, 2024
ಮೇಷ: ಕುಟುಂಬದಲ್ಲಿ ನೆಮ್ಮದಿ ,ಯತ್ನ ಕಾರ್ಯ ಸಾಧನೆ, ವ್ಯಾಪಾರದಲ್ಲಿ ಲಾಭ ,ಧನ ಲಾಭ, ಶುಭ ಫಲ.
0 comments

Advertisement
Tags :
bellarydonkyKannda newsKarnatakaVijayanagaraಕತ್ತೆ ಹಾಲುವಿಜಯನಗರ
Advertisement
Next Article
Advertisement