Arecanut price|ಅಡಿಕೆ ಧಾರಣೆ 06ಅಕ್ಟೋಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆಯತ್ತ ಸಾಗುತ್ತಿದೆ. ಬಹುತೇಕ ಈತಗಳ ಕೊನೆಯಲ್ಲಿ ಐದುಸಾವಿರಕ್ಕೂ ಹೆಚ್ಚು ದರವಾಗುವ ಸಾಧ್ಯತೆ ಇದ್ದು ಇಂದಿನ ಶಿವಮೊಗ್ಗ ,ಶಿರಸಿ ಮಾರುಕಟ್ಟೆ ದರ ಈ ಕೆಳಗಿನಂತಿದೆ
10:58 PM Oct 06, 2025 IST | ಶುಭಸಾಗರ್
Arecanut price|ಅಡಿಕೆ ಧಾರಣೆ 06ಅಕ್ಟೋಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
Advertisement
ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆಯತ್ತ ಸಾಗುತ್ತಿದೆ. ಬಹುತೇಕ ಈತಗಳ ಕೊನೆಯಲ್ಲಿ ಐದುಸಾವಿರಕ್ಕೂ ಹೆಚ್ಚು ದರವಾಗುವ ಸಾಧ್ಯತೆ ಇದ್ದು ಇಂದಿನ ಶಿವಮೊಗ್ಗ ,ಶಿರಸಿ ಮಾರುಕಟ್ಟೆ ದರ ಈ ಕೆಳಗಿನಂತಿದೆ

ಶಿರಸಿ ಮಾರುಕಟ್ಟೆ.
ಶಿವಮೊಗ್ಗ ಮಾರುಕಟ್ಟೆ
ಗೊರಬಲು | 19010 | 43666 |
ನ್ಯೂ ವೆರೈಟಿ | 58336 | 63501 |
ಬೆಟ್ಟೆ | 65200 | 68799 |
ರಾಶಿ | 49009 | 64599 |
Advertisement