ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Daily Astrology :ದಿನ ಭವಿಷ್ಯ 04 November 2024

ಮೇಷ: - ಆರೋಗ್ಯ ಮಧ್ಯಮ, ಮನಸ್ಸಿನಲ್ಲಿ ಚಂಚಲತೆ, ಕಾರ್ಯಹಾನಿ, ಅಧಿಕ ಕರ್ಚು.
04:03 AM Nov 04, 2024 IST | ಶುಭಸಾಗರ್
ದಿನ ಭವಿಷ್ಯ ,Daily astrology
ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ. ಫೋಟೋದ ಮೇಲೆ ಕ್ಲಿಕ್ ಮಾಡಿ ಮಾಹಿತಿ ತಿಳಿಯಿರಿ.
ಕಾರವಾರದಲ್ಲಿ ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ವಿಶೇಷ ರಿಯಾಯಿತಿ ಮಾರಾಟ ಒಮ್ಮೆ ಭೇಟಿಕೊಡಿ

Daily Astrology :ದಿನ ಭವಿಷ್ಯ 04 November 2024

Advertisement

ಪಂಚಾಂಗ (panchanga).

ಕ್ರೋಧಿ ಸಂವತ್ಸರ ದಕ್ಷಿಣಾಯನ, ಶರದೃತು, ಕಾರ್ತಿಕ ಶುದ್ಧ ತದಗಿ,
ವಾರ :-ಸೋಮವಾರ,
ಅನುರಾಧ ನಕ್ಷತ್ರ, ಶೋಭನ ಯೋಗ,
ತೈತಿಲ ಕರಣ
ಈ ದಿನದ ವಿಶೇಷ: ಭಗೀನಿ ತೃತಿಯ

ರಾಶಿಫಲ (Rashipala)

ಮೇಷ: - ಆರೋಗ್ಯ ಮಧ್ಯಮ, ಮನಸ್ಸಿನಲ್ಲಿ ಚಂಚಲತೆ, ಕಾರ್ಯಹಾನಿ, ಅಧಿಕ ಕರ್ಚು.

Advertisement

ಇದನ್ನೂ ಓದಿ:-Deepavaliಯಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು ಏಕೆ ಹಬ್ಬದ ಮಹತ್ವ ವೇನು?

ವೃಷಭ: ಕೈಗೊಂಡ ಕೆಲಸಗಳಲ್ಲಿ ಸಾಫಲ್ಯ, ಆರೋಗ್ಯ ಉತ್ತಮ, ವ್ಯಾಪಾರಿಗಳಿಗೆ ಲಾಭ ಇಳಿಕೆ,ಕುಟುಂಬ ಸೌಖ್ಯ.

ಮಿಥುನ: ಆರೋಗ್ಯ ಉತ್ತಮ,ಕಾರ್ಯ ಸಿದ್ಧಿ, ಆನಂದ ಪ್ರಾಪ್ತಿ, ಇಚ್ಚಿಕ ಕೆಲಸ ನಡೆಯಲಿದೆ.

ಕರ್ಕಾಟಕ: ತಪ್ಪಿನಿಂದ ಕಾರ್ಯನಾಶ, ಹಣವ್ಯಯ ,ಯತ್ನ ಕಾರ್ಯ ಸಫಲತೆ ವಿಳಂಬ , ಹೋಟಲ್ ಉದ್ಯಮಿಗಳಿಗೆ ಲಾಭ.

ಸಿಂಹ: ಸಾಮರಸ್ಯ ಕೆಡುವ ಸಾಧ್ಯತೆ, ಪತ್ನಿಯಿಂದ ತೊಂದರೆ, ಹಿತ ಶತ್ರು ಕಾಟ, ಮಿಶ್ರ ಫಲ.

ಕನ್ಯಾ : ಮಿತ್ರರಿಂದ ಕಾರ್ಯ ಸಾಫಲ್ಯ, ಹಣವ್ಯಯ , ಮಾನಸಿಕ ತೊಲಲಾಟ.

ತುಲಾ: ಗೆಳೆಯರಿಂದ ಸಹಾಯ, ಹಣದ ಕರ್ಚು, ಖಾಸಗಿ ಉದ್ಯೋಗಿಗಳಿಗೆ ಶುಭ, ಮಿಶ್ರ ಫಲ.

ವೃಶ್ಚಿಕ: ಅನುಕೂಲಕರ ವಾತಾವರಣ, ಆರೋಗ್ಯ ವೃದ್ಧಿ ,ಶಿಕ್ಷಕರಿಗೆ ಶುಭ, ಸರ್ಕಾರಿ ನೌಕರರಿಗೆ ಆದಾಯ ಮೊಟುಕು.

ಧನುರಾಶಿ :- ಸಂಬಂಧ ಪಡದ ಕೆಲಸದೊಳಗೆ ತೊಡಗಿಸಿಕೊಳ್ಳುವಿಕೆ,ಕಾರ್ಯ ವಿಳಂಬ ,ಮಾನಸಿಕ ವೇಧನೆ, ಮಹಿಳೆಯರಿಗೆ ಶುಭ.

ಮಕರ: ಕಾರ್ಯ ಕೌಶಲ್ಯ, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ .

ಕುಂಭ: ಪರಿಶ್ರಮಕ್ಕೆ ತಕ್ಕಂತೆ ಕಾರ್ಯಸಿದ್ಧಿ, ಕುಟುಂಬ ಸೌಖ್ಯ, ಆರೋಗ್ಯ ಸುಧಾರಣೆ, ಮಹಿಳೆಯರಿಗೆ ಶುಭ.

ಮೀನ: ಗೆಳೆಯರಿಂದ ಕಾರ್ಯ ಹಾನಿ , ಹಣವ್ಯಯ ,ವ್ಯಾಪಾರದಲ್ಲಿ ಏರಿಳಿತ ಸಂದ್ಯಾಕಾಲ ಶುಭ.

Advertisement
Tags :
AstrologyHoroscopeKannda newsದಿನ ಭವಿಷ್ಯರಾಶಿಫಲ
Advertisement
Next Article
Advertisement