Daily Astrology :ದಿನ ಭವಿಷ್ಯ 08 November 2024
ಲೇಖನ- ತಿರುಮಲ ಶರ್ಮ.ಜ್ಯೋತಿಷಿ .ಬೆಂಗಳೂರು.
Daily Astrology :ದಿನ ಭವಿಷ್ಯ 08 November 2024:- ಈ ದಿನ ವಕೀಲರಿಗೆ ,ವೈದ್ಯರಿಗೆ ಆಧಾಯ ಹೆಚ್ವಿರಲಿದೆ. ಬೆಳೆಗಾರರಲ್ಲಿ ಅಡಿಕೆ,ಕಾಳುಮೆಣಸು,ತರಕಾರಿ ಬೆಳೆಗಾರರಿಗೆ ಅಲ್ಪ ಆದಾಯ ಹೆಚ್ಚಳದ ಸಂಕೇತವಿದೆ. ಮೀನುಗಾರರಿಗೆ ಮಧ್ಯಮ, ರಾಜಕಾರಣಿಗಳಿಗೆ ಹಣ ನಷ್ಟ, ಉದ್ಯೋಗಿಗಳಿಗೆ ಹಣದ ಕೊರತೆ ಎದುರಾಗಲಿದೆ.
ಹಾಗಿದ್ರೆ ಈ ದಿನ ಯಾವ ರಾಶಿಗೆ ಏನು ಫಲ, ಅದೃಷ್ಟ ಸಂಖ್ಯೆ ಎಷ್ಟು ವಿವರ ಇಲ್ಲಿದೆ.
ಪಂಚಾಂಗ (panchanga)
ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಶುಕ್ರವಾರ,
ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ.
ರಾಹುಕಾಲ: 10:40 ರಿಂದ 12:07
ಗುಳಿಕಕಾಲ: 07:46 ರಿಂದ 09:13
ಯಮಗಂಡಕಾಲ: 03:01 ರಿಂದ 04:48
ದಿನ ಭವಿಷ್ಯ (Daily astrology).
ಮೇಷ: ಯತ್ನ ಕಾರ್ಯ ದಲ್ಲಿ ಜನ ಹಿನ್ನಡೆ, ಕೃಷಿಕರಿಗೆ ನಷ್ಟ,ಪ್ರಯಾಣ ಯೋಗ. ಶುಭ ಸಂಖ್ಯೆ -8
ವೃಷಭ: ಆರೋಗ್ಯ (Health) ಮಧ್ಯನ , ಚಿನ್ನ ,ಬೆಳ್ಳಿ ವ್ಯಾಪಾರಿಗಳಿಗೆ ನಷ್ಟ ,ಮಹಿಳೆಯರಿಗೆ ಮನಶಾಂತಿ,ಶುಭ ಸಂಖ್ಯೆ -9
ಮಿಥುನ: ಆರ್ಥಿಕ ಮುಗ್ಗಟ್ಟು , ಯತ್ನ ಕಾರ್ಯ ವಿಳಂಬ , ನೌಕರರಿಗೆ ಶುಭ ಮಿಶ್ರ ಫಲ,ಶುಭ ಸಂಖ್ಯೆ -2
ಕರ್ಕಾಟಕ: ಕುಟುಂಬದಲ್ಲಿ ಕಲಹ, ಮಾನಸಿಕ ಯಾತನೆ, ದುರ್ಭಲ ಮನಸ್ಸು, ಹಣಕಾಸು ವ್ಯವಹಾರದಲ್ಲಿ ಮಧ್ಯಮ ಲಾಭ, ಶುಭ ಸಂಖ್ಯೆ -7
ಇದನ್ನೂ ಓದಿ:-Kumta ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ ಕುಮಟಾ ಎಸಿ ಕಚೇರಿ ಜಪ್ತಿ!
ಸಿಂಹ: ಆರ್ಥಿಕ ಸಮಸ್ಯೆ ಹಣವ್ಯಯ ,ಕಾರ್ಯ ವಿಳಂಬ, ಹಿತ ಶತ್ರು ಕಾಟ,ವ್ಯಾಪಾರದಲ್ಲಿ ಹಿನ್ನಡೆ ,ಮಿಶ್ರ ಫಲ ಶುಭ ಸಂಖ್ಯೆ -7
ಕನ್ಯಾ : ಅಧಿಕ ಒತ್ತಡ, ಖಾಸಗಿ ಉದ್ಯೋಗಿಗಳಿಗೆ ತೊಂದರೆ, ಕೆಲಸಕಾರ್ಯದಲ್ಲಿ ಹಿನ್ನಡೆ,ಕರ್ಚು ಶುಭ ಸಂಖ್ಯೆ -9
ತುಲಾ: ಕುಟುಂಬ ಸೌಖ್ಯ , ಹಣದ ಕರ್ಚು,ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಶುಭ, ಖಾಸಗಿ ಉದ್ಯೋಗಿಗಳಿಗೆ ಒತ್ತಡ,ಮಿಶ್ರ ಫಲ.ಶುಭ ಸಂಖ್ಯೆ -9
ವೃಶ್ಚಿಕ: ಅನಿರೀಕ್ಷಿತ ಆದಾಯ,ಆರೋಗ್ಯ ವೃದ್ಧಿ ,ವೈದ್ಯರಿಗೆ ಲಾಭ, ಹೋಟಲ್ ಉದ್ಯಮಿಗಳಿಗೆ ಆದಾಯ ಹೆಚ್ಚಳ.ಶುಭ ಸಂಖ್ಯೆ -5
ಇದನ್ನೂ ಓದಿ:-ONLINE TRADING FRAUD:ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ
ಧನುರಾಶಿ :- ಕಾರ್ಯ ಪ್ರಗತಿ,ಮಾನಸಿಕ ನೆಮ್ಮದಿ, ಆರ್ಥಿಕ ಪ್ರಗತಿ ,ಮಧ್ಯಮ ಶುಭ ಫಲ, ಶುಭ ಸಂಖ್ಯೆ -8
ಮಕರ:ಹಿತ ಶತ್ರು ಕಾಟ, ಕಾರ್ಯ ಯಶಸ್ಸು, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ , ಪ್ರಯಾಣ ,ಆರೋಗ್ಯ ಸುಧಾರಣೆ ಶುಭ ಸಂಖ್ಯೆ -2
ಕುಂಭ: ಕಾರ್ಯಸಿದ್ಧಿ,ಮಹಿಳೆಯರಿಗೆ ಮನ್ನಣೆ,ಕುಟುಂಬ ದಲ್ಲಿ ನೆಮ್ಮದಿ ,ಆರ್ಥಿಕ ನಷ್ಟಕ್ಕೆ ಪರರ ಸಹಕಾರ ,ಶುಭ ಸಂಖ್ಯೆ -4
ಮೀನ: ಮಹಿಳೆಯರಿಗೆ ಮಾನಸಿಕ ಕಿರಿಕಿರಿ,ಕುಟುಂಬದಲ್ಲಿ ನೆಮ್ಮದಿ ಇರದು, ವೃತ್ತಿಯಲ್ಲಿ ಅಭಿವೃದ್ಧಿ , ವ್ಯಾಪಾರಿಗಳಿಗೆ ಜಾಗೃತೆ ಶುಭ ಸಂಖ್ಯೆ -1