%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf%e0%b2%b7%e0%b3%8d%e0%b2%af
Daily Astrology :ದಿನ ಭವಿಷ್ಯ 08 November 2024
Daily Astrology :ದಿನ ಭವಿಷ್ಯ 08 November 2024:- ಈ ದಿನ ವಕೀಲರಿಗೆ ,ವೈದ್ಯರಿಗೆ ಆಧಾಯ ಹೆಚ್ವಿರಲಿದೆ. ಬೆಳೆಗಾರರಲ್ಲಿ ಅಡಿಕೆ,ಕಾಳುಮೆಣಸು,ತರಕಾರಿ ಬೆಳೆಗಾರರಿಗೆ ಅಲ್ಪ ಆದಾಯ ಹೆಚ್ಚಳದ ಸಂಕೇತವಿದೆ. ಮೀನುಗಾರರಿಗೆ ಮಧ್ಯಮ, ರಾಜಕಾರಣಿಗಳಿಗೆ ಹಣ ನಷ್ಟ, ಉದ್ಯೋಗಿಗಳಿಗೆ ಹಣದ ಕೊರತೆ ಎದುರಾಗಲಿದೆ.08:45 AM Nov 08, 2024 IST