Daily astrology :ದಿನಭವಿಷ್ಯ 03May 2025
Daily astrology :ದಿನಭವಿಷ್ಯ 03May 2025

ಈ ದಿನದ ರಾಶಿ ಫಲ.
ಮೇಷ: ಯತ್ನ ಕಾರ್ಯ ಮಂದಗತಿ, ಆರೋಗ್ಯ ಮಧ್ಯಮ, ನೌಕರರಿಗೆ ಅಧಿಕ ಶ್ರಮ , ಅಧಿಕ ಕರ್ಚು.
ವೃಷಭ:ಉದ್ಯೋಗ, ವ್ಯವಹಾರಗಳಲ್ಲಿ ಅಡೆತಡೆ,ಆರೋಗ್ಯ ಮಧ್ಯಮ, ಹಿತ ಶತ್ರು ಕಾಟ, ನಿರುಸ್ಸಾಹ,ದೇಹಾಲಸ್ಯ.
ಮಿಥುನ: ಯತ್ನ ಕಾರ್ಯ ಪ್ರಗತಿ, ಹೋಟಲ್ ಉದ್ಯಮಿಗಳಿಗೆ ಲಾಭ, ವರ್ತಕರಿಗೆ ಲಾಭ,ಶುಭ ಫಲ.
ಇದನ್ನೂ ಓದಿ:-Arecanut price: ಅಡಿಕೆ ಧಾರಣೆ 02May2025
ಕಟಕ: ಯತ್ನ ಕಾರ್ಯದಲ್ಲಿ ತೊಂದರೆ,ಅಧಿಕ ಕರ್ಚು,ಹಿತಶತ್ರು ಕಾಟ,ಪ್ರಯಾಣ, ಆರೋಗ್ಯ ಮಧ್ಯಮ.
ಸಿಂಹ: ಮೂಲಗಳಿಂದ ಆರ್ಥಿಕ ಸಹಾಯ, ಕುಟುಂಬ ಸೌಖ್ಯ, ಮಕ್ಕಳ ಬಗ್ಗೆ ಕಾಳಜಿ, ಹಣವ್ಯಯ,ವ್ಯಾಪಾರ ವೃದ್ದಿ ,ರಾಜಕಾರಣಿಗಳಿಗೆ ಶುಭ.
ಕನ್ಯಾ: ಆರ್ಥಿಕ ಸಮಸ್ಯೆ ಅಧಿಕ,ದೇಹಾಲಸ್ಯ ,ಯತ್ನ ಕಾರ್ಯ ವಿಳಂಬ, ಕುಟುಂಬ ದಲ್ಲಿ ಕಿರಿಕಿರಿ,ಕರ್ಚು ಅಧಿಕ.
ತುಲಾ: ಶ್ರಮಕ್ಕೆ ತಕ್ಕ ಫಲ, ವ್ಯಾಪಾರ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ.
ಧನಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ, ನೀರಿನಿಂದ ತೊಂದರೆ ಎಚ್ಚರ, ಕೌಟುಂಬಿಕ ಸಮಸ್ಯೆ, ಬಂಧುಗಳು ದೂರ.
ಇದನ್ನೂ ಓದಿ:-Astrology ವರ್ಷ ಭವಿಷ್ಯ -2025
ಮಕರ: ಮಾನಸಿಕ ತೊಲಲಾಟ, ಕುಟುಂಬದಲ್ಲಿ ವೈಮನಸ್ಸು, ಉದ್ಯೋಗಿಗಳಿಗೆ ಒತ್ತಡ,ಕಾರ್ಯ ನಿಧಾನ ಗತಿ,ಮಿಶ್ರ ಫಲ
ಕುಂಭ: ಆರೋಗ್ಯ ಮಧ್ಯಮ,ಕುಟುಂಬ ಸೌಖ್ಯ,ಹಣ ವ್ಯಯ,ಆರ್ಥಿಕ ಏರಿಳಿತ.
ಮೀನ: ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ,ಹೋಟಲ್ ಉದ್ಯಮಿಗಳಿಗೆ ಶುಭ, ಹಣದ ಹರಿವು, ಕಾರ್ಯ ಸಾಧನೆ.