ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Astrology | ದಿನ ಭವಿಷ್ಯ 04 october 2024

ಮೇಷ: ಆರೋಗ್ಯ (Health)ಉತ್ತಮ ವ್ಯಾಪಾರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಉದ್ಯೋಗಸ್ಥರಿಗೆ ಅನುಕೂಲ, ಆಂತರಿಕ ಕಲಹ,ಕುಟುಂಬದಲ್ಲಿ ಭಿನ್ನಾಭಿಪ್ರಾಯ.
07:47 AM Oct 04, 2024 IST | ಶುಭಸಾಗರ್

ಪಂಚಾಂಗ (panchanga)
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,ಆಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಿತೀಯ, ವಾರ -ಶುಕ್ರವಾರ, ಚಿತ್ತ ನಕ್ಷತ್ರ

Advertisement

ರಾಹುಕಾಲ – 10:41 ರಿಂದ 12:11
ಗುಳಿಕಕಾಲ – 07:41 ರಿಂದ 09:11
ಯಮಗಂಡಕಾಲ 03:11 ರಿಂದ 04:41

ದಿನ ಭವಿಷ್ಯ (Daily Horoscope)

ಮೇಷ: ಆರೋಗ್ಯ (Health)ಉತ್ತಮ ವ್ಯಾಪಾರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಉದ್ಯೋಗಸ್ಥರಿಗೆ ಅನುಕೂಲ, ಆಂತರಿಕ ಕಲಹ,ಕುಟುಂಬದಲ್ಲಿ ಭಿನ್ನಾಭಿಪ್ರಾಯ.

ಇದನ್ನೂ ಓದಿ:- Arecanut price| ಅಡಿಕೆ ಧಾರಣೆ 03 october 2024

Advertisement

ವೃಷಭ: ಹಣ ವ್ಯಯ ,ಕರ್ಚು ಅಧಿಕ ,ಯತ್ನ ಕಾರ್ಯ ವಿಫಲ, ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ.

ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲ, ಅನಾರೋಗ್ಯ ಸಮಸ್ಯೆ ಹೆಚ್ಚು, ಚಿನ್ನ ಬೆಳ್ಳಿ ( gold silver) ವ್ಯಾಪಾರಿಗಳಿಗೆ ನಷ್ಟ.

ಕಟಕ: ಮಕ್ಕಳಿಂದ ನಷ್ಟ, ಸೇವಕರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ, ಪರಿಹಾರ ಪಾರ್ವತಿದೇವಿಗೆ ಮಲ್ಲಿಗೆ ಹೂ ಅರ್ಪಿಸಿ.

ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ, ಪರಿಹಾರ ಸಿಹಿ ಕುಂಬಳಕಾಯಿ ದಾನ ಮಾಡಿ.

ಕನ್ಯಾ: ಆಕಸ್ಮಿಕ ಅವಘಡಗಳು, ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡ, ದಾಂಪತ್ಯದಲ್ಲಿ ಬಿರುಕು.

ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

ಇದನ್ನೂ ಓದಿ:-Shirur ಗಂಗಾವಳಿನದಿಯಲ್ಲಿದೆ ಒಂದುಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಮಣ್ಣು- ಕಾರ್ಯಾಚರಣೆ ತಂಡದ ಕ್ಯಾಪ್ಟನ್ ಹೇಳಿದ್ದೇನು ಗೊತ್ತಾ?

ಧನಸ್ಸು: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಒತ್ತಡ.

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ

ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಧನಾಗಮನ, ಶತ್ರುಗಳಿಂದ ತೊಂದರೆ,ಅಪಘಾತ .

ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಉದ್ಯೋಗಗಳು ದೊರಕುವುದು,ಶುಭ ಫಲ.

html,body,body *,html body *,html body.ds *,html body div *,html body span *,html body p *,html body h1 *,html body h2 *,html body h3 *,html body h4 *,html body h5 *,html body h5 *,html body h5 *,html body *:not(input):not(textarea):not([contenteditable=""]):not( [contenteditable="true"] ) { user-select: text !important; pointer-events: initial !important;}html body *:not(input):not(textarea)::selection,body *:not(input):not(textarea)::selection,html body div *:not(input):not(textarea)::selection,html body span *:not(input):not(textarea)::selection,html body p *:not(input):not(textarea)::selection,html body h1 *:not(input):not(textarea)::selection,html body h2 *:not(input):not(textarea)::selection,html body h3 *:not(input):not(textarea)::selection,html body h4 *:not(input):not(textarea)::selection,html body h5 *:not(input):not(textarea)::selection { background-color: #3297fd !important; color: #ffffff !important;}

/* linkedin *//* squize */.www_linkedin_com .sa-assessment-flow__card.sa-assessment-quiz .sa-assessment-quiz__scroll-content .sa-assessment-quiz__response .sa-question-multichoice__item.sa-question-basic-multichoice__item .sa-question-multichoice__input.sa-question-basic-multichoice__input.ember-checkbox.ember-view { width: 40px;}/*linkedin*/

/*instagram*//*wall*/.www_instagram_com ._aagw { display: none;}

/*developer.box.com*/.bp-doc .pdfViewer .page:not(.bp-is-invisible):before { display: none;}

/*telegram*/.web_telegram_org .emoji-animation-container { display: none;}

/*ladno_ru*/.ladno_ru [style*="position: absolute; left: 0; right: 0; top: 0; bottom: 0;"] { display: none !important;}

/*mycomfyshoes.fr */.mycomfyshoes_fr #fader.fade-out { display: none !important;}

/*www_mindmeister_com*/.www_mindmeister_com .kr-view { z-index: -1 !important;}

/*www_newvision_co_ug*/.www_newvision_co_ug .v-snack:not(.v-snack--absolute) { z-index: -1 !important;}

/*derstarih_com*/.derstarih_com .bs-sks { z-index: -1;}

Advertisement
Tags :
daily astrologyHoroscopeದಿನ ಭವಿಷ್ಯರಾಶಿಫಲ
Advertisement
Next Article
Advertisement