ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Daily astrology | ದಿನ ಭವಿಷ್ಯ ೦5 ಅಕ್ಟೋಬರ್ 2024

ಮೇಷ: ವಿದ್ಯಾರ್ಥಿಗಳಿಗೆ ಶುಭ,ಯತ್ನ ಕಾರ್ಯ ವಿಳಂಬ,ಸರ್ಕಾರಿ ನೌಕರರಿಗೆ ಅಧಿಕ ಒತ್ತಡ,ಆರೋಗ್ಯ ಮಧ್ಯಮ (health)ಮೀನುಗಾರಿಕಾ ಉದ್ಯೋಗಿಗಳಿಗೆ ಶುಭ,ವ್ಯಾಪಾರ ವೃದ್ಧಿ.
08:38 AM Oct 05, 2024 IST | ಶುಭಸಾಗರ್

ಪಂಚಾಂಗ(panchanga)

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತೃತೀಯ,ವಾರ- ಶನಿವಾರ, ಸ್ವಾತಿ ನಕ್ಷತ್ರ.

Advertisement

ರಾಹುಕಾಲ – 09:11 ರಿಂದ 10:41
ಗುಳಿಕಕಾಲ – 06:12 ರಿಂದ 07:41
ಯಮಗಂಡಕಾಲ – 01:41 ರಿಂದ 03:11

ದಿನಭವಿಷ್ಯ (dina Bavishya)

ಮೇಷ: ವಿದ್ಯಾರ್ಥಿಗಳಿಗೆ ಶುಭ,ಯತ್ನ ಕಾರ್ಯ ವಿಳಂಬ,ಸರ್ಕಾರಿ ನೌಕರರಿಗೆ ಅಧಿಕ ಒತ್ತಡ,ಆರೋಗ್ಯ ಮಧ್ಯಮ (health)ಮೀನುಗಾರಿಕಾ ಉದ್ಯೋಗಿಗಳಿಗೆ ಶುಭ,ವ್ಯಾಪಾರ ವೃದ್ಧಿ.

Advertisement

ವೃಷಭ:ಆರೋಗ್ಯ ಮಧ್ಯಮ, ಅನಿರೀಕ್ಷಿತ ಲಾಭ, ಉದ್ಯೋಗ ಪ್ರಾಪ್ತಿ, ಅಡೆತಡೆಗಳಿಂದ ಕಾರ್ಯ ಜಯ, ಮಿತ್ರರಿಂದ ಸಹಕಾರ,ಚಿನ್ನ,ಬೆಳ್ಳಿ ( gold ,silver )ವ್ಯಾಪಾರಿಗಳಿಗೆ ಲಾಭ,ಶುಭ ಫಲ.

ಮಿಥುನ: ದೇಹಾಲಸ್ಯ, ಯತ್ನ ಕಾರ್ಯ ವಿಘ್ನ, ಉದ್ಯೋಗಿಗಳಿಗೆ ತೊಂದರೆ,ಪ್ರೀತಿ-ಪ್ರೇಮದಲ್ಲಿ ತೊಂದರೆ, ಆರ್ಥಿಕ ಮಂದಗತಿ,ಮಿಶ್ರಫಲ

ಕಟಕ: ಕೋರ್ಟ ವ್ಯವಹಾರದಲ್ಲಿ ಹಿನ್ನಡೆ, ತಂದೆಯಿಂದ ಸಹಾಯ ಸಹಕಾರ, ಪ್ರಯಾಣದಿಂದ ಕಾರ್ಯಜಯ, ಸಾಲ ದಿಂದ ತೊಂದರೆ,ಆರ್ಥಿಕ ತೊಂದರೆ.

ಸಿಂಹ: ಯತ್ನ ಕಾರ್ಯ ಭಂಗ, ಸೋಲು ನಷ್ಟ ನಿರಾಸೆಗಳು, ನೆರೆಹೊರೆಯವರಿಂದ ತೊಂದರೆ, ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ, ಮಿಶ್ರಫಲ.

ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ

ಕನ್ಯಾ: ಆರೋಗ್ಯ ಸಮಸ್ಯೆ ಉದರ ಸಮಸ್ಯೆ, ದೇಹಾಲಸ್ಯ, ಆರ್ಥಿಕವಾಗಿ ಅಲ್ಪ ಚೇತರಿಕೆ, ಸಾಲ ದೊರೆಯುವುದು, ಮಾತಿನಿಂದ ಶತ್ರುತ್ವ,ಮಿಶ್ರಫಲ.

ತುಲಾ: ಸ್ವಯಂಕೃತ ಅಪರಾಧಗಳು,ಷೇರು ಮಾರುಕಟ್ಟೆಯಲ್ಲಿ ನಷ್ಟ( share market )ಆಲಸ್ಯ, ಆರೋಗ್ಯ ಚೇತರಿಕೆ, ಶತ್ರುಗಳು ಮಿತ್ರರಾಗುವರು

ವೃಶ್ಚಿಕ: ದುಃಸ್ವಪ್ನಗಳು, ದೈವ ಚಿಂತನೆ, ಮಕ್ಕಳಲ್ಲಿ ಮಂದತ್ವ, ರಹಸ್ಯ ಯೋಜನೆಗಳು, ದಾಂಪತ್ಯ ಸೌಖ್ಯದಿಂದ ಅಂತರ

ಧನಸ್ಸು: ವ್ಯಾಪಾರ-ವ್ಯವಹಾರದಲ್ಲಿ ಎಳೆದಾಟ, ಗುಪ್ತ ಧನಾಗಮನ , ಸ್ತ್ರೀಯರಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ

ಮಕರ:ಯತ್ನ ಕಾರ್ಯ ವಿಳಂಬ,ಹಣವ್ಯಯ, ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರಯಾಣ, ಬಂಧು ಬಾಂಧವರಿಂದ ಅಂತರ, ಗೌರವಕ್ಕೆ ಧಕ್ಕೆ

ಕುಂಭ: ಆರ್ಥಿಕ ಚೇತರಿಕೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸದ ಚಿಂತೆ, ಸಾಮರ್ಥ್ಯದಲ್ಲಿ ಅಪನಂಬಿಕೆ

ಮೀನ:- ಮಕ್ಕಳಿಂದ ಆಕಸ್ಮಿಕ ಅವಘಡ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ , ವಿನಾಕಾರಣ ಕಲಹಗಳು, ..‌‌‌‌ ಸೋಲು ನಷ್ಟ ನಿರಾಸೆಗಳು, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು,ಹೋಟಲ್ ಉದ್ಯಮಿಗಳಿಗೆ ತೊಂದರೆ,ಹಣವ್ಯಯ.

Advertisement
Tags :
AstrologyHoroscopeಜ್ಯೋತಿಷ್ಯದಿನ ಭವಿಷ್ಯರಾಶಿಫಲ
Advertisement
Next Article
Advertisement