For the best experience, open
https://m.kannadavani.news
on your mobile browser.
Advertisement

Daily astrology |ದಿನಭವಿಷ್ಯ 08october 2024

ಮೇಷ: ವ್ಯಾಪಾರ ಸುಧಾರಣೆ,ಕುಟುಂಬ ಸೌಖ್ಯ, ಮಿತ್ರರಲ್ಲಿ ಸ್ನೇಹ ವೃದ್ಧಿ, ಅನಿರೀಕ್ಷಿತ ದ್ರವ್ಯ ಲಾಭ, ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
08:54 AM Oct 08, 2024 IST | ಶುಭಸಾಗರ್
daily astrology  ದಿನಭವಿಷ್ಯ 08october 2024
Daily astrology |ದಿನಭವಿಷ್ಯ 08october 2024

ಪ್ರತಿ ದಿನದ ಸುದ್ದಿ ಓದಲು ನಮ್ಮ WhatsApp group ಗೆ ಜಾಯನ್ ಆಗಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

Advertisement

ಪಂಚಾಂಗ (panchanga )
ರಾಹುಕಾಲ – 3:10 ರಿಂದ 4:40
ಗುಳಿಕಕಾಲ – 12:11 ರಿಂದ 1:40
ಯಮಗಂಡಕಾಲ – 9:11 ರಿಂದ 10:41
ಮಂಗಳವಾರ, ಪಂಚಮಿ ತಿಥಿ, ಜೇಷ್ಠ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,

ರಾಶಿಫಲ (Rashipala)

ಮೇಷ: ವ್ಯಾಪಾರ ಸುಧಾರಣೆ,ಕುಟುಂಬ ಸೌಖ್ಯ, ಮಿತ್ರರಲ್ಲಿ ಸ್ನೇಹ ವೃದ್ಧಿ, ಅನಿರೀಕ್ಷಿತ ದ್ರವ್ಯ ಲಾಭ, ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ವೃಷಭ:ಹಿಡಿದ ಕಾರ್ಯ ಸಾಧನೆ ಆಗದು, ಪರಸ್ಥಳ ವಾಸ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ,ಕೃಷಿಕರಿಗೆ ಅಲ್ಪ ನಷ್ಟ.

ಮಿಥುನ:ಚಿನ್ನ ,ಬೆಳ್ಳಿ ( gold)( silver) ಉದ್ಯಮದವರಿಗೆ ಲಾಭ ,ಯತ್ನ ಕಾರ್ಯ ಭಂಗ, ಮನಕ್ಲೇಶ, ಸಾಲಭಾದೆ, ಕುಟುಂಬದಲ್ಲಿ ಅಶಾಂತಿ, ಹಣದ ಅಡಚಣೆ.

ಕಟಕ: ಈ ದಿನ ಮಿಶ್ರ ಫಲ, ಕೆಲಸ ಕಾರ್ಯಗಳಲ್ಲಿ ಜಯ ಸಿಕ್ಕರೂ ವೈದ್ಯ ವೃತ್ತಿ( doctor) ರವರಿಗೆ ಲಾಭ ಇರದು.(department )ಸ್ತ್ರೀಯಿಂದ ಲಾಭ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.

ಸಿಂಹ: ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಷೇರು ಮಾರುಕಟ್ಟೆಯಲ್ಲಿ ಲಾಭ, ಸಂಧ್ಯಾ ಸಮಯದಲ್ಲಿ ಲಾಭ.

ಕನ್ಯಾ: ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ಮಾತಿನಿಂದ ಮನಸ್ತಾಪ, ಹಣವ್ಯಯ, ಕರ್ಚು ಅಧಿಕ

ತುಲಾ: ಆರೋಗ್ಯ ಉತ್ತಮ ,ಭೂ ವಿಚಾರಗಳಲ್ಲಿ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ.

ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಧನವ್ಯಯ, ಸಜ್ಜನ ವಿರೋಧ, ಅಲ್ಪ ಲಾಭ ಅಧಿಕ ಖರ್ಚು.

ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಭಯಭೀತಿ, ಎಲ್ಲಿ ಹೋದರು ಅಶಾಂತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು.

ಮಕರ: ಸ್ಥಿರಾಸ್ತಿ ಸಂಪಾದನೆ, ಶತ್ರುನಾಶ, ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭ:ಆರೋಗ್ಯ ಮಧ್ಯಮ,ಕರ್ಚು ಅಧಿಕ, ವಿನಾಕಾರಣ ದ್ವೇಷ,ಮಹಿಳೆಯರಿಗೆ ಶುಭ, ಮಾತಾ ಪಿತೃಗಳ ಸೇವೆ, ಕೆಲಸಗಳನ್ನು ಶ್ರದ್ಧೆಯಿಂದ ಮಾಡುವಿರಿ.

ಇದನ್ನೂ ಓದಿ:-Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!

ಮೀನ:ಯತ್ನ ಕಾರ್ಯ ಸಿದ್ದಿ , ಹಿತ ಶತೃ ಕಾಟ, ಪಾಪ ಕಾರ್ಯಾಸಕ್ತಿ, ವಿವಾಹಕ್ಕೆ ಅಡಚಣೆ,ಆರೋಗ್ಯ ಮಧ್ಯಮ,ಕರ್ಚು ಅಧಿಕ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ