Heavy Rain | 11 ಜಿಲ್ಲೆಗಳಲ್ಲಿ ಮಳೆ "ಯಲ್ಲೋ ಅಲರ್ಟ".
Rain news :- ಶನಿವಾರ ಮತ್ತು ಭಾನುವಾರ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ( weather )ಇಲಾಖೆ ನೀಡಿದೆ.
09:22 AM Sep 07, 2024 IST
|
ಶುಭಸಾಗರ್
Rain news :- ಶನಿವಾರ ಮತ್ತು ಭಾನುವಾರ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ( weather )ಇಲಾಖೆ ನೀಡಿದೆ.
Advertisement
ಹವಾಮಾನ ಇಲಾಖೆ ಮಾಹಿತಿಯಂತೆ ಉತ್ತರ ಕನ್ನಡ, ಬೆಳಗಾವಿ,ಉಡುಪಿ,ದಕ್ಷಿಣ ಕನ್ನಡ, ಶಿವಮೊಗ್ಗ ,ಚಿಕ್ಕಮಗಳೂರು ,ಹಾಸನ,ಚಿತ್ರದುರ್ಗ ,ತುಮಕೂರು, ಯಾದಗಿರಿ,ರಾಯಚೂರು ಜಿಲ್ಲೆಗೆ ಯಲ್ಲೋ ಅಲರ್ಟ ( yellow alert) ನೀಡಲಾಗಿದೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆ ಜೊತೆ ಗಾಳಿಯೂ ಹೆಚ್ಚಿನ ಪ್ರಮಾಣದಲ್ಲಿ ಭೀಸಲಿದ್ದು ,ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗ ತಲುಪುವ ಸಾದ್ಯತೆ ಇದೆ.
ಇದಲ್ಲದೇ ಇಂದು ಮತ್ತು ನಾಳೆ ಆಗಾಗ ಜೋರು ಹಾಗೂ ಸಾಧಾರಣ ಮಳೆಯಾಗುವ ಸೂಚನೆ ನೀಡಿದೆ.
Advertisement
ಕರಾವಳಿ ಭಾಗದಲ್ಲಿ ಮಳೆ ಏರಿಳಿತ ಇರಲಿದ್ದು ,ಮಲೆನಾಡು ಭಾಗದಲ್ಲಿ ಅಲ್ಪ ಹೆಚ್ಚಿರಲಿದೆ.
Advertisement
Next Article
Advertisement