ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Goa ದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.

ಬೆಂಗಳೂರು :- ಗೋವಾದಿಂದ (goa) ಬೆಂಗಳೂರಿಗೆ (Bangalore) ಅಕ್ರಮವಾಗಿ ಗೋವಾ ದಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಮದ್ಯವನ್ನು ತರಸಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
01:13 PM Oct 30, 2024 IST | ಶುಭಸಾಗರ್

ಗೋವಾದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.

Advertisement

ಕಾರವಾರದ ಮಿಲನ್ ಎಂಟರ್ ಪ್ರೈಸೆಸ್ ನಲ್ಲಿ ವಿಶೇಷ ರಿಯಾಯಿತಿ ಒಮ್ಮೆ ಭೇಟಿ ನೀಡಿ.
ಕಾರವಾರದ ಜಿಲಾನಿ ಮಾರ್ಟ ನಲ್ಲಿ ಹೋಲ್ ಸೇಲ್ ನಲ್ಲಿ ಅಗತ್ಯ ವಸ್ತು ಮಾರಾಟ ಮಾಹಿತಿಗಾಗಿ ಫೋಟೋದ ಮೇಲೆ ಕ್ಲಿಕ್ ಮಾಡಿ.

ವರದಿ :- ಸಾಗರ್.

ಬೆಂಗಳೂರು :- ಗೋವಾದಿಂದ (goa) ಬೆಂಗಳೂರಿಗೆ (Bangalore) ಅಕ್ರಮವಾಗಿ ಗೋವಾ ದಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಮದ್ಯವನ್ನು ತರಸಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:-Goa liquor:ಒಂದೇ ತಿಂಗಳಲ್ಲಿ ಕಾರವಾರದ ಚಕ್ ಪೋಸ್ಟ್ ನಲ್ಲಿ ಒಂದು ಕೋಟಿ ಮೌಲ್ಯದ ಗೋವಾ ಮದ್ಯ ವಶ

Advertisement

ಬಂಧಿತರು ಕತ್ರಗುಪ್ಪೆ ನಿವಾಸಿ ಪುರುಷೋತ್ತಮ್ ಎಂಬಾತನಾಗಿದ್ದು ಈತನ ಮನೆಯಲ್ಲಿ ಗೋವಾ ಮದ್ಯದ 5ಲಕ್ಷ ಮೌಲ್ಯದ 151 ಲೀಟರ್ 144 ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈತ ಉತ್ತರ ಕನ್ನಡ ಜಿಲ್ಲೆಯ ಹಾಗೂ ಬೆಳಗಾವಿ ಭಾಗದ ಮೂಲಕ ಬೆಂಗಳೂರಿಗೆ ತೆರಳುವ ಬಸ್ ಗಳಲ್ಲಿ ಮದ್ಯಗಳನ್ನು ಅಕ್ರಮವಾಗಿ ತರಸಿಕೊಂಡು ಬೈಕ್ ನಲ್ಲಿ ತನ್ನ ಗ್ರಾಹಕರಿಗೆ ಕಮ್ಮಿ ಬೆಲೆಗೆ ಮಾರಾಟ ಮಾಡುತಿದ್ದ .

ಕಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಆತನನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Tags :
arrestedBangaloreexcise officerKannda newsKarnatakaseizing Goa liquor
Advertisement
Next Article
Advertisement