ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka Navy day ದೀಪಾಲಂಕಾರ ಗೊಂಡ ನೌಕೆಗಳು ಹೇಗಿತ್ತು ಗೊತ್ತಾ | ವಿಡಿಯೋ ನೋಡಿ

Karwar news 04 December 2024 :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ (kadamba nevel Base) ನೌಕಾ ದಿನಾಚರಣೆ ಹಿನ್ನಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿನೀಡಿದರು.
08:13 PM Dec 04, 2024 IST | ಶುಭಸಾಗರ್

Karwar news 04 December 2024 :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ (kadamba nevel Base) ನೌಕಾ ದಿನಾಚರಣೆ ಹಿನ್ನಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿನೀಡಿದರು.

Advertisement

1961ರಲ್ಲಿ ಪೋರ್ಚುಗೀಸ್ ಅವರಿಂದ ಅಂಜದೀಪ್ ದ್ವೀಪವನ್ನು ವಿಮೋಚನೆಗೊಳಿಸಿದ ವೀರ ಯೋಧರಿಗೆ ರಾಜ್ಯಪಾಲರು ಪುಷ್ಟ ನಮನ ಸಲ್ಲಿಸಿ ನಂತರ ಕದಂಬ ನೌಕಾನೆಲೆಯ ಐ.ಎನ್.ಎಸ್ ವಿಕ್ರಾಂತ್ ಯುದ್ದ ನೌಕೆಗೆ ಭೇಟಿನೀಡಿದರು.

ಇದನ್ನೂ ಓದಿ:-Karnataka:ಬೋರ್‌ವೆಲ್‌ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.

ಕಾರವಾರದ (karwar )ಕದಂಬ ನೌಕಾನೆಲೆಯಲ್ಲಿ ನೌಕಾದಳದ ನೌಕಾದಿನದ ಹಿನ್ನಲೆಯಲ್ಲಿ ಐ.ಎನ್.ಎಸ್. ವಿಕ್ರಾಂತ್ , ಐ.ಎನ್.ಎಸ್ ಸುವರ್ಣ , ಐ.ಎನ್.ಎಸ್ ವಿಕ್ರಾಂತ್ ಹಡಗುಗಳು ದೀಪಾಲಂಕೃತವಾಗಿತ್ತು. ಈ ಸಂದರ್ಭದಲ್ಲಿ ಮದ್ದುಗುಂಡುಗಳನ್ನು ಹಾರಿಸುವ ಮೂಲಕ ನೌಕಾದಿನ ಆಚರಿಸಲಾಯಿತು.

Advertisement

ಕದಂಬ ನೌಕಾನೆಲೆಯ ನೌಕಾದಿನದ ದೀಪಾಲಂಕಾರಗೊಂಡ ನೌಕೆಗಳ ವಿಡಿಯೋ ನೋಡಿ:-

Advertisement
Tags :
Indiains vikrantKarnatakaKarwarnavel programNavy daySeavideo
Advertisement
Next Article
Advertisement