local-story
Karwar ಕದ್ರಾ ಬಳಿಯ ಕೊಡಸಳ್ಳಿ ಡ್ಯಾಮ್ ಬಳಿ ಭೂ ಕುಸಿತ
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ(rain ) ಕಾರವಾರ ತಾಲೂಕಿನ ಕದ್ರಾ ಬಳಿಯ ಬಾಳೆ ಮನೆ ಗ್ರಾಮದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿದೆ.(landslide)09:42 AM Jul 03, 2025 IST