Karwar | ಮನೆಯಲ್ಲಿ ಬೆಂಕಿ ಅವಘಡ | ಬೆಂಕಿಗಾಹುತಿಯಾದ ಚಿನ್ನಾಭರಣ.ವಿಡಿಯೋ ನೋಡಿ
Karwar’s Goudawada–Aligadda area witnessed a house fire caused by a suspected short circuit. Household items and gold ornaments were destroyed. Local residents acted quickly and prevented a major disaster.
12:50 PM Nov 28, 2025 IST | ಶುಭಸಾಗರ್
Karwar | ಮನೆಯಲ್ಲಿ ಬೆಂಕಿ ಅವಘಡ | ಬೆಂಕಿಗಾಹುತಿಯಾದ ಚಿನ್ನಾಭರಣ.ವಿಡಿಯೋ ನೋಡಿ
Advertisement
ಕಾರವಾರ :- ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯ ವಸ್ತುಗಳು ,ಚಿನ್ನಾಭರಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದ ಗೌಡವಾಡ ದ ಅಲಿಗದ್ದ ದಲ್ಲಿ ನಡೆದಿದೆ.ಭೀಮಾ ಗೌಡ ಎಂಬುವವರಿಗೆ ಸೇರಿದ ಮನೆಯಾಗಿದ್ದು ,ಮನೆಯ ಜನರು ಕಾರ್ಯಕ್ರಮಕ್ಕೆ ಬೇರೆಡೆ ತೆರಳಿದ್ದಾಗ ಷಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ನಡೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಕಾಣಿಸುತಿದ್ದಂತೆ ಸ್ಥಳೀಯರಿಂದ ಬೆಂಕಿ ನಂದಿಸಿದ್ದು ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದ ಬೆಂಕಿ ಅವಘಡ ತಪ್ಪಿದೆ.ಘಟನೆ ಸಂಬಂಧ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ:-
Advertisement