Karwar| ಮರದ ಎಲೆಗೆ ಹಚ್ಚಿದ ಬೆಂಕಿ ಆವರಿಸಿದ್ದು ಕಾಲೇಜು ಕಟ್ಟಡಕ್ಕೆ! ಏನಾಯ್ತು ವಿವರ ನೋಡಿ.
Karwar: Fire erupted after dry leaves and branches were burnt near the Government Arts and Science College premises. The flames briefly spread towards the college building, causing minor damage.
08:46 PM Nov 29, 2025 IST | ಶುಭಸಾಗರ್
Karwar| ಮರದ ಎಲೆಗೆ ಹಚ್ಚಿದ ಬೆಂಕಿ ಆವರಿಸಿದ್ದು ಕಾಲೇಜು ಕಟ್ಟಡಕ್ಕೆ! ಏನಾಯ್ತು ವಿವರ ನೋಡಿ.
Advertisement

ಕಾರವಾರ(karwar) :- ಕಾರವಾರ ನಗರದ ಹೃದಯ ಭಾಗದಲ್ಲಿ ಇರುವ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿ ಇರುವ ಮರವೊಂದನ್ನು ಕಟಾವು ಮಾಡಿದ್ದು , ಒಣಗಿದ ಎಲೆಗಳಿಗೆ ಹಚ್ಚಿದ ಬೆಂಕಿ ಕಾಲೇಜಿನ ಕಟ್ಟೆಕ್ಕೂ ಆವರಿಸಿ ಕೆಲವು ಸಮಯ ಆತಂಕ ತಂದೊಡ್ಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಒಣಗಿದ ಎಲೆ ,ರಂಭೆಗಳಿಗೆ ಸಿಬ್ಬಂದಿ ಬೆಂಕಿ ಹಾಕಿದ್ದರಿಂದ ಬೆಂಕಿಯ ವೇಗ ಪಕ್ಕದ ಕಾಲೇಜಿಗೂ ಆವರಿಸಿದ್ದು ಅಲ್ಪ ಹಾನಿಯಾಗಿದೆ.ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು ,ದೊಡ್ಡ ಅನಾಹುತ ತಪ್ಪಿದಂತಾಗಿದೆ.

Advertisement