crime-news
Karwar :ಆಧಿತ್ಯ ಬಿರ್ಲಾ ಕಾರ್ಖಾನೆಯಲ್ಲಿ ಕ್ಲೋರಿನ್ ಲೀಕ್ ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ.
ಕಾರವಾರ :- ಕ್ಲೋರಿನ್ ಸೋರಿಕೆಯಾಗಿ ಕಾರ್ಖಾನೆಯ ಹತ್ತಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ದಲ್ಲಿನ ಆದಿತ್ಯ ಬಿರ್ಲ ಕಂಪನಿಯ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಮಧ್ಯಾಹ್ನ ನಡೆದಿದೆ.03:14 PM Jan 11, 2025 IST