ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಮರಳಿ BPL ಕಾರ್ಡ ಪಡೆಯಲು ಸೋಮವಾರದಿಂದಲೇ ತಿದ್ದುಪಡಿ ಪ್ರಾರಂಭ. ಇಲ್ಲಿದೆ ಮಾಹಿತಿ

Karnataka ರಾಜ್ಯದಲ್ಲಿ ಬಿ.ಪಿ.ಎಲ್ ( below poverty line) ಕಾರ್ಡ ರದ್ದಾದ ಸುದ್ದಿ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು , ರದ್ದಾದ BPL ಕಾರ್ಡ ಗಳನ್ನು ಅರ್ಹರು ಮರಳಿ ಪಡೆಯಬಹುದಾಗಿದೆ.
10:28 PM Nov 23, 2024 IST | ಶುಭಸಾಗರ್

Report by -Rajesh

Advertisement

Karnataka ರಾಜ್ಯದಲ್ಲಿ ಬಿ.ಪಿ.ಎಲ್ ( below poverty line) ಕಾರ್ಡ ರದ್ದಾದ ಸುದ್ದಿ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು , ರದ್ದಾದ BPL ಕಾರ್ಡ ಗಳನ್ನು ಅರ್ಹರು ಮರಳಿ ಪಡೆಯಬಹುದಾಗಿದೆ.

ಈ ಕುರಿತು ಆಹಾರ ಸಚಿವ ಮುನಿಯಪ್ಪನವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.ಸೋಮವಾರ ದಿಂದ ಮಧ್ಯಹ್ನ ಮೂರುಗಂಟೆಯಿಂದ ಈ ಪ್ರಕ್ರಿಯೆ ಪ್ರಾರಂಭವಾಗಲಿದ್ದು ರದ್ದಾದ ಪಡಿತರ ಕಾರ್ಡ ದಾರರು ಆಯಾ ತಾಲೂಕಿನ ತಾಲೂಕು ಕಚೇರಿಯಲ್ಲಿ ಪಡೆಯಬಹುದಾಗಿದೆ.

ರದ್ದಾದ ರೇಷನ್ ಕಾರ್ಡ ( ration card) ಮರಳಿ ಪಡೆಯಲು ಏನು ಮಾಡಬೇಕು.

ಸರ್ಕಾರದ ಗ್ಯಾರಂಟಿಯಿಂದ ಹಿಡಿದು ಉಚಿತ ವೈದ್ಯಕೀಯ ಸೇವೆಗೂ BPL ಕಾರ್ಡ ಬೇಕಾಗುತ್ತದೆ. ಹೀಗಾಗಿ ನಿಮ್ಮ BPL ಕಾರ್ಡ ರದ್ದಾಗಿದ್ದರೆ ನಿಮ್ಮ ತಾಲೂಕು ಕಚೇರಿಗೆ ತೆರಳಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದ್ದು ರದ್ದಾದ ಕಾರ್ಡ ನೊಂದಿಗೆ ಆಧಾರ್ ಕಾರ್ಡ, ಆದಾಯದ ಮಾಹಿತಿ ನೀಡಬೇಕಾಗುತ್ತದೆ. ಇದರ ಜೊತೆಗೆ ನೀವೇನಾದರೂ ಬ್ಯಾಂಕ್ ನಲ್ಲಿ ಸಾಲ (Loan) ಹೊಂದಿದ್ದರೆ ಅದರ ಕುರಿತು ಮಾಹಿತಿ ಲೋನ್ ರಿಸಿಪ್ಟ್ ನೀಡಬೇಕಾಗುತ್ತದೆ.

Advertisement

ಇದನ್ನೂ ಓದಿ:-Karnatakaರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ APL ಕಾರ್ಡ ಗಳು ರದ್ದು -ಇನ್ನುಮುಂದೆ ಸರ್ಕಾರಿ ಯೋಜನೆಗಳಿಂದಲೂ ವಂಚಿತ !

ಆದಾಯ ತೆರಿಗೆ ದಾರರು ಹಾಗೂ ಸರ್ಕಾರಿ ನೌಕರರಿಗೆ ಮಾತ್ರ BPL ಕಾರ್ಡ ಸಿಗುವುದಿಲ್ಲ. ಸೋಮವಾರ ಮಧ್ಯಹ್ನ 3 ಘಂಟೆ ನಂತರ ತಿದ್ದುಪಡಿ ಕಾರ್ಯ ಪ್ರಾರಂಭವಾಗಲಿದೆ.

ಮತ್ತೇಕೆ ತಡ ತಕ್ಷಣ ಅರ್ಹ ಬಡ BPL ಕಾರ್ಡ ರದ್ದಾದವರು ತಕ್ಷಣ ತಾಲೂಕು ಕಚೇರಿಗೆ ತೆರಳಿ ದಾಖಲೆ ನೀಡಿ ಸರಿಪಡಿಸಿಕೊಳ್ಳಿ.

Feed: invalid feed URL

Advertisement
Tags :
APLBPL CardKannda newsKarnatakaKarnataka state governmentloanತಿದ್ದುಪಡಿರೇಷನ್ ಕಾರ್ಡ
Advertisement
Next Article
Advertisement