ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

SSLC result: ಉತ್ತರ ಕನ್ನಡ ಕ್ಕೆ ಮೂರನೇ ಸ್ಥಾನ- ಯಾವ ಜಿಲ್ಲೆಗೆ ಎಷ್ಟು ಸ್ಥಾನ ಈ ಭಾರಿ ರ್ಯಾಂಕ್ ಪಡೆದವರು ಎಷ್ಟು ಜನ ವಿವರ ಇಲ್ಲಿದೆ.

ಬೆಂಗಳೂರು :- ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 91.12 % ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊದಲ ಸ್ಥಾನ ಗಳಿಸಿಕೊಂಡರೇ ಉಡುಪಿ -89.96 % ಪಡೆದು ಮೊದಲ ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆ 83.19 % ಪಡೆಯುವ ಮೂಲಕ ಮೂರನೇ ಸ್ಥಾನ ,ಶಿವಮೊಗ್ಗ ಜಿಲ್ಲೆಯು 82.29 % ಪಡೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದಿದೆ.
12:44 PM May 02, 2025 IST | ಶುಭಸಾಗರ್

SSLC result: ಉತ್ತರ ಕನ್ನಡ ಕ್ಕೆ ಮೂರನೇ ಸ್ಥಾನ- ಯಾವ ಜಿಲ್ಲೆಗೆ ಎಷ್ಟು ಸ್ಥಾನ ಈ ಭಾರಿ ರ್ಯಾಂಕ್ ಪಡೆದವರು ಎಷ್ಟು ಜನ ವಿವರ ಇಲ್ಲಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು :-  ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 91.12 % ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊದಲ ಸ್ಥಾನ ಗಳಿಸಿಕೊಂಡರೇ ಉಡುಪಿ -89.96 % ಪಡೆದು ಮೊದಲ ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆ 83.19 % ಪಡೆಯುವ ಮೂಲಕ ಮೂರನೇ ಸ್ಥಾನ ,ಶಿವಮೊಗ್ಗ ಜಿಲ್ಲೆಯು 82.29 % ಪಡೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದಿದೆ.

Advertisement

ಶಿರಸಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ  SAGUFTA ANJUM ಶಾಗುಫ್ತ ಅಂಜುಮ್ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.

ಜಿಲ್ಲಾವಾರು ವಿವರ:-

SSlC Karnataka result-2025

Advertisement
Tags :
dakshina kanndaKannda newsKarnatakaRankSSLC result-2025studentsUdupiUttara kannda
Advertisement
Next Article
Advertisement