Karnataka : ಕರಾವಳಿ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ!
ಮಂಗಳೂರು:- ಕಾರಿನಲ್ಲಿ ಯುವಕರ ಹುಚ್ಚಾಟವಾಡಿ ಕಾರಿನ ಹೊರಭಾಗ ಕುಳಿತು ಪ್ರಯಾಣ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸಂಪಾಜೆ-ಸುಳ್ಯ ರಸ್ತೆಯಲ್ಲಿ ನಡೆದಿದೆ.
10:41 PM Apr 05, 2025 IST | ಶುಭಸಾಗರ್

Karnataka : ಕರಾವಳಿ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ!
Advertisement
ಮಂಗಳೂರು:- ಕಾರಿನಲ್ಲಿ ಯುವಕರ ಹುಚ್ಚಾಟವಾಡಿಕಾರಿನ ಹೊರಭಾಗ ಕುಳಿತು ಪ್ರಯಾಣ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸಂಪಾಜೆ-ಸುಳ್ಯ ರಸ್ತೆಯಲ್ಲಿ ನಡೆದಿದೆ.ಒಟ್ಟು ಏಳು ಜನ ಕಾರಿನಲ್ಲಿ ಪ್ರಯಾಣಮಾಡುತಿದ್ದು,ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಪುಂಡಾಟ ಮಾಡಿದ್ದು,ಹಿಂಬದಿ ವಾಹನ ಸವಾರರು ವೀಡಿಯೋಮಾಡಿದ್ದಾರೆ.
ವಿಡಿಯೋ ನೋಡಿ:-
Advertisement