ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta: ಅಬ್ಬರದ ಮಳೆಗೆ ಬೆಳಗಾಗುವುದರೊಳಗೆ ರಸ್ತೆ ತುಂಬ ಕಲ್ಲು!

ಕುಮಟಾ :- ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕಡ್ನೀರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗುಡ್ಡದ ಮೇಲೆನ ಕಲ್ಲುಗಳು ಜರಿದು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.
01:20 PM Oct 17, 2024 IST | ಶುಭಸಾಗರ್

Kumta: ಅಬ್ಬರದ ಮಳೆಗೆ ಬೆಳಗಾಗುವುದರೊಳಗೆ ರಸ್ತೆ ತುಂಬ ಕಲ್ಲು!

Advertisement

ಕುಮಟಾ :- ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕಡ್ನೀರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗುಡ್ಡದ ಮೇಲೆನ ಕಲ್ಲುಗಳು ಜರಿದು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.

ಇದನ್ನೂ ಓದಿ:-Kumta |ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

ರಾಜ್ಯಾದ್ಯಾಂತ ಮಳೆ ಸುರಿಯುತಿದ್ದು ಕರಾವಳಿಯಲ್ಲೂ ಆಗಾಗ ಮಳೆ ಆರ್ಭಟಿಸುತಿದ್ದು ರಾತ್ರಿ ಸುರಿದ ಮಳೆಗೆ ಹಳ್ಳದ ನೀರು ಹೆಚ್ಚಾಗಿ ರಭಸದಿಂದ ಹರಿದಿದ್ದು ಗುಡ್ಡದ ಬಂಡೆಗಳು ಕೊಚ್ಚಿಬಂದು ರಸ್ತೆ ಮೇಲೆ ಬಿದ್ದು ಸಂಚಾರ ಬಂದ್ ಆಗಿದೆ.

Advertisement

Advertisement
Tags :
17 October 2024FloodKumtaRainrain damageUttra kanndaಕುಮಟಾಮಳೆ
Advertisement
Next Article
Advertisement