Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ
Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
10:25 AM Nov 05, 2024 IST | ಶುಭಸಾಗರ್
Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
Advertisement
ಇದನ್ನೂ ಓದಿ:-Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.
ಒಂಟಿ ಸಲಗ ಭತ್ತದ ಪೈರನ್ನು ನಾಶಮಾಡುತಿದ್ದುದನ್ನು ಕಂಡ ಊರಿನ ಜನ ಆನೆಯನ್ನು ಓಡಿಸಿದ್ದಾರೆ. ಇದೇ ಮೊದಲಬಾರಿ ಒಂಟಿ ಸಲಗ ಸಿದ್ದಾಪುರ ಭಾಗಕ್ಕೆ ಬಂದಿದ್ದು ಇದೀಗ ಗ್ರಾಮದ ಜನರಲ್ಲಿ ಭಯ ಮೂಡುವಂತೆ ಮಾಡಿದೆ.
ಇದನ್ನೂ ಓದಿ:-SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!
Advertisement