ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi-ಹಾವೇರಿ KSRTC ಬಸ್ಸ್ ಚಲಿಸೋದು ಒಂದುಕಡೆ ಹೋಗೋದು ಇನ್ನೊಂದು ಕಟೆ! Video ನೋಡಿ

ಶಿರಸಿ :-ಹಾವೇರಿ ಜಿಲ್ಲೆಯಲ್ಲಿ KSRTC ಡಿಪೋದ ಸಾರಿಗೆ ಬಸ್ಸಿನ ಸ್ಥಿತಿ ಯಾವಾಗ ಏನಾಗುತ್ತದೆಯೋ ಎಂಬ ಸ್ಥಿತಿಗೆ ಬಂದು ನಿಂತಿದೆ.
01:09 PM Oct 17, 2024 IST | ಶುಭಸಾಗರ್

ಶಿರಸಿ -ಹಾವೇರಿ KSRTC ಬಸ್ಸ್ ಚಲಿಸೋದು ಒಂದುಕಡೆ ಹೋಗೋದು ಇನ್ನೊಂದು ಕಟೆ! Video ನೋಡಿ

Advertisement

 

ಶಿರಸಿ :-ಹಾವೇರಿ ಜಿಲ್ಲೆಯಲ್ಲಿ KSRTC ಡಿಪೋದ ಸಾರಿಗೆ ಬಸ್ಸಿನ ಸ್ಥಿತಿ ಯಾವಾಗ ಏನಾಗುತ್ತದೆಯೋ ಎಂಬ ಸ್ಥಿತಿಗೆ ಬಂದು ನಿಂತಿದೆ.

Advertisement

ಹಾವೇರಿ- ಶಿರಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ಸೊಂದು ರಸ್ತೆಯಲ್ಲಿ ಸಂಚರಿಸುತಿದ್ದರೇ
ಬಸ್ ಚಲಿಸುತ್ತಿದ್ದರೂ ಬಸ್ ಯಾವ ಕಡೆಗೆ ಹೋಗುತ್ತಿದೆ ಎಂಬುದೇ ಗೊತ್ತಾಗದಂತಿದೆ.

ಬಸ್ಸಿನ ಮುಂಭಾಗ ರಸ್ತೆಯ ಒಂದು ಭಾಗದಲ್ಲಿದ್ದರೆ, ಹಿಂಭಾಗ ಮತ್ತೊಂದು ಭಾಗದಲ್ಲಿ ವಾಲಿದೆ.

ಇದನ್ನೂ ಓದಿ:-SIRSI ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನುಮುಂದೆ ವಸ್ತ್ರ ಸಂಹಿತೆ ಜಾರಿ.

ಸಾರಿಗೆ ಬಸ್ಸಿನ ಹಿಂದೆ ಚಲಿಸುತ್ತಿದ್ದ ವಾಹನವೊಂದರ ಚಾಲಕರೊಬ್ಬರು ಹಾವೇರಿ ಸಾರಿಗೆ ಬಸ್ಸಿನ ವಿಡಿಯೋ ರೆಕಾರ್ಡ್ ಮಾಡಿ ಬಸ್ಸಿನ ಸ್ಥಿತಿಯನ್ನು ವೈರಲ್ ಮಾಡಿದ್ದಾರೆ.

ಸಾರಿಗೆ ಬಸ್ಸಿನ ಸ್ಥಿತಿ ನೋಡಿದರೆ ಪ್ರಯಾಣಿಕರು ಇಂತಹ ಬಸ್ಸಿನಲ್ಲಿ ಪ್ರಯಾಣಿಸುವುದು ಎಷ್ಟರಮಟ್ಟಿಗೆ ಸರಿ.? ಪ್ರಯಾಣಿಕರ ಜೀವಕ್ಕೆ ಏನಾದರೂ ಆದರೆ ಯಾರು ಹೊಣೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

Advertisement
Tags :
HaveriKsrtc BusSirsi
Advertisement
Next Article
Advertisement