Weather : ರಾಜ್ಯದ ಹಾವಾಮಾನ 20 December 2024
Weather :ಕರ್ನಾಟಕ (karnataka)ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಶೀತದ ಅಲೆಗಳು ಬೀಸುತ್ತಿದೆ. ಬೀದರ್, ರಾಯಚೂರು, ಕಲಬುರಗಿ ಹಾಗೂ ವಿಜಯಪುರದಲ್ಲಿ ತೀವ್ರ ಶೀತದ ಅಲೆಗಳು ಬೀಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಡಿ.21ರಿಂದ ಮತ್ತೆ ಮಳೆಯಾಗುವ ಸಂಭವವಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನನಗರಕ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಸನ ಮತ್ತು ವಿಜಯನಗರದಲ್ಲಿ ಡಿ.21 ರಿಂದ ಡಿ.23ರವರೆಗೆ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ:-Weather Report : ಶೀತ ಗಾಳಿ ರೆಡ್ ಅಲರ್ಟ ಘೋಷಣೆ ಎಲ್ಲಿ ಹೇಗಿರಲಿದೆ ವಾತಾವರಣ
ಇನ್ನು ಶಿವಮೊಗ್ಗ ,ಉತ್ತರ ಕನ್ನಡ ಭಾಗದಲ್ಲಿ ಮಧ್ಯರಾತ್ರಿ ಹಾಗೂ ಬೆಳಗ್ಗೆ ಚಳಿಯ ಪ್ರಮಾಣ ಹೆಚ್ಚಿರಲಿದೆ. ತಾಪಮಾನ 23 ರಿಂದ 18 ಡಿಗ್ರಿ ವರೆಗೆ ಇಳಿಯಲಿದೆ.
ಪ್ರಮುಖ ತಾಲೂಕಿನ ತಾಪಮಾನ ವಿವರ:-
ಶಿವಮೊಗ್ಗ: 29-17
ಬೆಳಗಾವಿ: 29-18
ಮೈಸೂರು: 31-20
ಕೋಲಾರ: 26-20
ತುಮಕೂರು: 27-18
ಉಡುಪಿ: 29-23
ಕಾರವಾರ: 30-22
ಚಿಕ್ಕಮಗಳೂರು: 27-16
ದಾವಣಗೆರೆ: 29-18
ಹುಬ್ಬಳ್ಳಿ: 29-18
ಚಿತ್ರದುರ್ಗ: 28-19
ಹಾವೇರಿ: 30-17
ಬಳ್ಳಾರಿ: 29-21
ಗದಗ: 29-18
ಕೊಪ್ಪಳ: 30-20