ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar 18 ವರ್ಷದಿಂದ ತಲೆಮರಸಿಕೊಂಡಿದ್ದ ಕಳ್ಳನ ಬಂಧನ! ಈತ ಮಾಡಿದ್ದೇನು ಗೊತ್ತಾ?

ಕಾರವಾರ :- 2005 ರಲ್ಲಿ ಕಾರವಾರ(Karwar) ತಾಲೂಕಿನ ಮೂಡಿಗೆರೆಯಲ್ಲಿ ಅಲ್ಯುಮಿನಿಯಮ್ ವಿದ್ಯುತ್ ತಂತಿಗಳನ್ನು ಕಳ್ಳತನಮಾಡಿ ಸಿಕ್ಕಿಬಿದ್ದಿದ್ದ ಬಾಗಲಕೋಟೆ ಮೂಲದ ಭರ್ಮಯ್ಯ ಎಂಬಾತನು ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರಬಂದವನು ನಂತರ ತಲೆಮರಿಸಿಕೊಂಡಿದ್ದನು.
11:53 AM Oct 25, 2024 IST | ಶುಭಸಾಗರ್

ಕಾರವಾರ :- 2005 ರಲ್ಲಿ ಕಾರವಾರ(Karwar) ತಾಲೂಕಿನ ಮೂಡಿಗೆರೆಯಲ್ಲಿ ಅಲ್ಯುಮಿನಿಯಮ್ ವಿದ್ಯುತ್ ತಂತಿಗಳನ್ನು ಕಳ್ಳತನಮಾಡಿ ಸಿಕ್ಕಿಬಿದ್ದಿದ್ದ ಬಾಗಲಕೋಟೆ ಮೂಲದ ಭರ್ಮಯ್ಯ ಎಂಬಾತನು ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರಬಂದವನು ನಂತರ ತಲೆಮರಿಸಿಕೊಂಡಿದ್ದನು.

Advertisement

ಇದನ್ನೂ ಓದಿ:-Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.

ಈತನಿಗೆ ವಾರೆಂಟ್ ನೋಟಿಸ್ ( warrant notice) ನೀಡಿದರೂ ನ್ಯಾಯಾಲಯಕ್ಕೆ ಹಾಜುರಾಗದೇ ತಲೆಮರಸಿಕೊಂಡು ತಿರುಗಾಡುತಿದ್ದು ಇದೀಗ 18 ವರ್ಷದ ಬಳಿಕ ಚಿತ್ತಾಕುಲ ಠಾಣೆ PSI ಮಹಾಂತೇಶ್ ನೇತ್ರತ್ವದ ಗೋಣಿಬಸಪ್ಪ ,ಗಣೇಶ್ ನಾಯರ್
ತಂಡ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Advertisement

Advertisement
Tags :
Arrestcourt CaseKarwar newsTheftuttra lannda news
Advertisement
Next Article
Advertisement