Karwar : ಜಪ್ತಿ ವಾಹನಗಳ ಹಾರಾಜು -ಭಾಗವಹಿಸುವವರಿಗೆ ಇಲ್ಲಿದೆ ಅವಕಾಶ.
ಕಾರವಾರ ಸಂಚಾರ ಪೊಲೀಸ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಜಪ್ತ ಪಡಿಸಿದ ಮೋಟಾರ ಬೈಕ್ ಗಳ ಮಾಲೀಕರು ಸದರಿ ಮೋಟಾರ ಸೈಕಲಗಳನ್ನು ಮಾನ್ಯ ನ್ಯಾಯಾಲಯದಿಂದ ತಮ್ಮ ತಾಬಾಗೆ ತೆಗೆದುಕೊಳ್ಳದೆ ಇರುವ ಮೋಟಾರ ಸೈಕಲಗಳನ್ನು ಮಾನ್ಯ ಸಿಜೆಎಂ ನ್ಯಾಯಾಲಯವು
Karwar : ಜಪ್ತಿ ವಾಹನಗಳ ಹಾರಾಜು -ಭಾಗವಹಿಸುವವರಿಗೆ ಇಲ್ಲಿದೆ ಅವಕಾಶ.
Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ ಸಂಚಾರ ಪೊಲೀಸ(police) ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಜಪ್ತ ಪಡಿಸಿದ ಮೋಟಾರ ಬೈಕ್ ಗಳ ಮಾಲೀಕರು ಸದರಿ ಮೋಟಾರ ಸೈಕಲಗಳನ್ನು ಮಾನ್ಯ ನ್ಯಾಯಾಲಯದಿಂದ ತಮ್ಮ ತಾಬಾಗೆ ತೆಗೆದುಕೊಳ್ಳದೆ ಇರುವ ಮೋಟಾರ ಸೈಕಲಗಳನ್ನು ಮಾನ್ಯ ಸಿಜೆಎಂ ನ್ಯಾಯಾಲಯವು ಗುಜರಿ ಮಾಡಲು ಆದೇಶಿಸಿದಂತೆ ಸದರ ವಾಹನಗಳನ್ನು ದಿನಾಂಕ: 10-02-2020 ರಂದು 11-00 ಗಂಟೆಗೆ ಕಾರವಾರ ಸಂಚಾರ ಪೊಲೀಸ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡುತ್ತಿದ್ದು ಆಸಕ್ತರು ಬಹಿರಂಗ ಹರಾಜಿನ ಭಾಗವಹಿಸಲು ಕೋರಿದೆ.