ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar:ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಪ್ರತಿ ಶನಿವಾರ ಪೂರ್ಣಾವಧಿ ಶಾಲೆಗಳ ತರಗತಿ !

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಪ್ರತಿ ಶನಿವಾರ ಪೂರ್ಣಾವಧಿ ಶಾಲೆ
03:26 PM Aug 07, 2025 IST | ಶುಭಸಾಗರ್
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಪ್ರತಿ ಶನಿವಾರ ಪೂರ್ಣಾವಧಿ ಶಾಲೆ

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಪ್ರತಿ ಶನಿವಾರ ಪೂರ್ಣಾವಧಿ ಶಾಲೆಗಳ ತರಗತಿ !

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಿಗೆ ನಿರಂತರ ರಜೆ ಘೋಷಿಸಿದ ಹಿನ್ನಲೆಯಲ್ಲಿ ಭೋಧನಾ ಅವಧಿಯನ್ನು ಹೊಂದಾಣಿಕೆ ಮಾಡಿಕೊಳ್ಳುವ ಸಲವಾಗಿ ಅಗಸ್ಟ್ ತಿಂಗಳ ಶನಿವಾರಗಳಂದು (16-08-2025 ರಿಂದ) ಪೂರ್ಣ ದಿವಸ ಶಾಲಾ ತರಗತಿಗಳನ್ನು ನಡೆಸಿ ಬೋಧನಾ ಅವಧಿಯನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಿದೂಗಿಸಿಕೊಳ್ಳಲು  ಕಾರವಾರ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ.

ಇದನ್ನೂ ಓದಿ:-Karwar:ಮನೆಯಲ್ಲಿ ದೇವರಿಗೆ ಹಚ್ಚಿಟ್ಟಿದ್ದ ದೀಪದಿಂದ ಧಗ -ಧಹಿಸಿದ ಮನೆ -ಸಂಪೂರ್ಣ ನಾಶ

ಈ ಆದೇಶದಂತೆ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಶನಿವಾರವೂ ಪೂರ್ಣಾವಧಿಯಲ್ಲಿ ಶಾಲೆಗಳು ಕಾರ್ಯಾರಂಭ ಮಾಡಲಿದೆ.

Advertisement

ಆದೇಶ ಪ್ರತಿ:-

 

Advertisement
Tags :
August 15 School ChangesEducation NewsEducational DistrictFull Day ClassesKarnatakaKarwarKarwar newsSaturday School ClassesSchool TimingsSchoolsUttara Kannada
Advertisement
Next Article
Advertisement