Karwar|ಕದಂಬ ನೌಕಾ ನೆಲೆಯ ಬಳಿ ಚಿರತೆ ಪ್ರತ್ಯಕ್ಷ |ವಿಡಿಯೋ ನೋಡಿ
A leopard was spotted near the Kadamba Naval Base on National Highway 66 in Karwar. Locals captured the big cat on video as it roamed near Binaga area. Forest officials suspect the leopard entered the city limits in search of food due to ongoing road expansion work.

ಅಂಕೋಲ ದಲ್ಲಿ ಶೀಘ್ರ ಪ್ರಾರಂಭ
ಕಾರವಾರ:(October 14):- ಕಾರವಾರದ (karwar)ಕದಂಬ ನೌಕಾ ನೆಲೆಯ (Kadamba Naval Base)ರಾಷ್ಟ್ರೀಯ ಹೆದ್ದಾರಿ 66 ರ ಕದಂಬ ನೌಕಾನೆಲೆಯ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ,( Leopard sighting )
Advertisement
ವಾಹನ ಸವಾರರು ಚಿರತೆಯ ಚಲನ-ವಲನವನ್ನು ಸೆರೆಹಿಡಿದಿದ್ದಾರೆ. ಕಳೆದ ಒಂದು ವಾರದಿಂದ ಬಿಣಗಾ ಸುತ್ತಮುತ್ತ ಓಡಾಡುತಿದ್ದ ಚಿರತೆ ಗ್ರಾಮದ ಹಲವು ಭಾಗದಲ್ಲಿ ರಾತ್ರಿ ಕಾಣಿಸಿಕೊಂಡಿತ್ತು. ಇದಾದ ನಂತರ ಇದೀಗ ಕದಂಬ ನೌಕಾನೆಲೆಯ ಹೆದ್ದಾರಿ ಬಳಿಯೇ ಕಾಣಿಸಿಕೊಂಡು ಭಯ ಹುಟ್ಟಿಸುವಂತೆ ಮಾಡಿದೆ. ಕಳೆದ ಕೆಲವು ವರ್ಷದಿಂದ ಕಾರವಾರ ಭಾಗದಲ್ಲಿ ಚಿರತೆಗಳು ರಸ್ತೆ ಅಗಲೀಕರಣ ದಿಂದಾಗಿ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿವೆ .ಇತ್ತೀಚಿನ ದಿನದಲ್ಲಿ ಕಾರವಾರ ನಗರ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ.