For the best experience, open
https://m.kannadavani.news
on your mobile browser.
Advertisement

Karwar : 10 ಸಾವಿರ ಲಂಚ ಪಡೆದ ಅಧಿಕಾರಿ ಲೋಕಾಯುಕ್ತ ಬಲೆಗೆ

ಕಾರವಾರ :- ಗುತ್ತಿಗೆದಾರನ ಬಳಿ ಕಟ್ಟಡ ನಿರ್ಮಾಣಕ್ಕಾಗಿ 10 ಸಾವಿರ ಲಂಚ ಪಡೆಯುತಿದ್ದ ವೇಳೆ ಲೋಕಾಯುಕ್ತ ಪೊಲೀಸರು (lokayuktha ) ನಗರ ಯೋಜನ ಅಧಿಕಾರಿಯನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಭಿವೃದ್ಧಿ ಪ್ರಾಧಿಕಾರ
10:28 PM Feb 14, 2025 IST | ಶುಭಸಾಗರ್
karwar   10 ಸಾವಿರ ಲಂಚ ಪಡೆದ ಅಧಿಕಾರಿ ಲೋಕಾಯುಕ್ತ ಬಲೆಗೆ

Karwar : 10 ಸಾವಿರ ಲಂಚ ಪಡೆದ ಅಧಿಕಾರಿ ಲೋಕಾಯುಕ್ತ ಬಲೆಗೆ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಗುತ್ತಿಗೆದಾರನ ಬಳಿ ಕಟ್ಟಡ ನಿರ್ಮಾಣಕ್ಕಾಗಿ 10 ಸಾವಿರ ಲಂಚ ಪಡೆಯುತಿದ್ದ ವೇಳೆ ಲೋಕಾಯುಕ್ತ ಪೊಲೀಸರು (lokayuktha ) ನಗರ ಯೋಜನ ಅಧಿಕಾರಿಯನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಡೆದಿದೆ.

ಶಿವಾನಂದ ತಾಮ್ರೆಣ್ಣನವರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು ಗುತ್ತಿಗೆದಾರ ಪ್ರಶಾಂತ್ ಎಂಬಾತನಿಂದ ಕಟ್ಟಡ ನಿರ್ಮಾಣ ಅನುಮತಿಗೆ 10 ಸಾವಿರ ಲಂಚ ಕೇಳಿದ್ದನು .

Astrology advertisement
Astrology advertisement

ಈ ಕುರಿತು ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದು ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ ಹಣ ಪಡೆಯುವಾಗ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:-Karwar ಕರ್ತವ್ಯ ಲೋಪ :ಸೇವೆಯಿಂದ ಸರ್ಕಾರಿ ಗುತ್ತಿಗೆ ವೈದ್ಯ ಅಮಾನತು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ