Karwar|ಈ ಭಾರಿಯ ದೀಪಾಳಿಯನ್ನು ಕುಟುಂಬದ ಜೊತೆ ಅರ್ಬನ್ ಥೇಕಾ ಕೆಫೆ ಯಲ್ಲಿ ಆಚರಿಸಿ
Karwar|ಈ ಭಾರಿಯ ದೀಪಾಳಿಯನ್ನು ಕುಟುಂಬದ ಜೊತೆ ಅರ್ಬನ್ ಥೇಕಾ ಕೆಫೆ ಯಲ್ಲಿ ಆಚರಿಸಿ
Karwar (october 18):- ಕಾರವಾರ (karwar) ನಗರದಲ್ಲಿ ಒಂದೊಳ್ಳೆ ಹೋಟಲ್ ಗೆ ಹೋಗಬೇಕು ,ಕುಟುಂಬದ ಜೊತೆ ಅರಾಮಾಗಿ ಹರಟೆ ಹೊಡಿತಾ ಆರ್ಡರ್ ಮಾಡಿದ ತಿನಿಸುಗಳನ್ನು ರುಚಿಯಾಗಿ ಸವಿಯಬೇಕು,ಆದ್ರೆ ಅಂತಹ ಒಳ್ಳೇ ವೆಜಿಟೇರಿಯನ್ ಹೋಟಲ್ ಎಲ್ಲಿದೆಯಪ್ಪಾ ಅಂತ ಯೋಚಿಸುತಿದ್ದೀರಾ ಹಾಗಿದ್ರೆ ಇಲ್ಲಿದೆ ನೋಡಿ ಅದರ ಮಾಹಿತಿ.
ಹೌದು ಕಾರವಾರ ನಗರದ ಡಾ.ಪಿಕ್ಳೆ ರಸ್ತೆಯ ಮೋರ್ ಮಾರ್ಕೇಟ್ ಎದುರುಭಾಗದ ವೆಸ್ಟ್ ಎಂಡ್ ಹೋಟೆಲ್ ಆವರಣದಲ್ಲಿ ಇರುವ ಅರ್ಬನ್ ಥೇಕಾ ಕೆಫೆ (ಕಾಫಿಹೋಲಿಕ್ ಕಫೆ) ಹೊಸದಾಗಿ ಪ್ರಾರಂಭವಾಗಿದೆ.
ಒಂದಿಷ್ಟು ವಿಶೇಷತೆ ಹೊಂದಿರುವ ಈ ಕೆಫೆ ಕಾರವಾರದಲ್ಲಿ ಮೊದಲ ಸುಂದರ ವಾತಾವರಣ ಹಾಗೂ ರುಚಿ,ಶುಚಿ ಇರುವ ಕೆಫೆಯಾಗಿದೆ. ಶಾಂತ ವಾತಾವರಣ , ಸುಂದರ ಒಳಾಂಗಣ ,ಕುಟುಂಬಕ್ಕೆ ಹೇಳಿ ಮಾಡಿಸಿದ ವಾತಾವರಣ ಹೊಂದಿರುವ ಈ ಕೆಫೆ ನಿಮ್ಮ ಮನಸ್ಸಿನ ಅನುಗುಣವಾಗಿ ಹೊಂದುವ ವಾತಾವರಣ ಹೊಂದಿದೆ.
ಎಲ್ಲಿದೆ ಈ ಕೆಫೆ ?
ಅರ್ಬನ್ ಥೇಕಾ ಕೆಫೆ (ಕಾಫಿಹೋಲಿಕ್ ಕಫೆ),ವೆಸ್ಟ್ ಎಂಡ್ ಹೋಟೆಲ್ ಆವರಣ,ಸೀ ಶೋರ್ ರೋಡ್, 604/1, ಡಾ. ಪಿಕ್ಲೆ ರಸ್ತೆ,ಡಿ.ಎಚ್.ಒ ಕಚೇರಿ ಸಮೀಪ, ಎಸ್‌ಬಿಐ ಮತ್ತು ಮೋರ‍್ ಸೂಪರ್ ಮಾರ್ಕೆಟ್ ಎದುರು,ಕೊಡಿಬಾಗ್, ಕಾರವಾರ, ಕರ್ನಾಟಕ – 581301
ದೀಪಾವಳಿ ಹಬ್ಬದ ಪ್ರಯುಕ್ತ 10% ರಿಯಾಯಿತಿ,₹2499 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 15% ರಿಯಾಯಿತಿ.
ಹುಟ್ಟುಹಬ್ಬ ಸಮಾರಂಭಗಳು, ಕುಟುಂಬ ಸಮಾರಂಭಗಳು ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳನ್ನು ಕೂಡ ಇಲ್ಲಿ ನಡೆಸಲು ಅವಕಾಶವಿರುತ್ತದೆ.
ಸಂಪರ್ಕಿಸಿ: ಅಮೂಲ್ಯ ಎಂ. ಕೆ.ಮೊಬೈಲ್ ಸಂಖ್ಯೆ: 919972114161 📞
ವೆಸ್ಟ್ ಎಂಡ್ ಹೋಟೆಲ್ ಆವರಣ,
ಸೀ ಶೋರ್ ರೋಡ್, 604/1, ಡಾ. ಪಿಕ್ಲೆ ರಸ್ತೆ,
ಡಿಎಚ್‌ಒ ಕಚೇರಿ ಸಮೀಪ, ಎಸ್‌ಬಿಐ ಮತ್ತು ಮೋರ‍್ ಸೂಪರ್ ಮಾರ್ಕೆಟ್ ಎದುರು,ಕೊಡಿಬಾಗ್, ಕಾರವಾರ, ಕರ್ನಾಟಕ – 581301