For the best experience, open
https://m.kannadavani.news
on your mobile browser.
Advertisement

Kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ -ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ.

Kumta news :-ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಿಜೆಪಿ ತಾಲೂಕು ಮಹಿಳಾ ಮೋರ್ಚ ಅಧ್ಯಕ್ಷೆ ಹಾಗೂ ಶಾಸಕ ದಿನಕರ್ ಶಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಶೇಟ್ ವಿರುದ್ಧ ಕುಮಟಾ JMFC court ಜಾಮಿನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
08:25 PM Jan 20, 2025 IST | ಶುಭಸಾಗರ್
kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ  ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
Kumta BJP Mahila Morcha president Jayaprakash Shet accused of fraud – Non-bailable arrest warrant issued by the court.

Kumta news :-ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ಬಿಜೆಪಿ ತಾಲೂಕು ಮಹಿಳಾ ಮೋರ್ಚ ಅಧ್ಯಕ್ಷೆ ಹಾಗೂ ಶಾಸಕ ದಿನಕರ್ ಶಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಶೇಟ್ ವಿರುದ್ಧ ಕುಮಟಾ JMFC court ಜಾಮಿನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

Advertisement

1.90 ಲಕ್ಷ ಹಣ ವಂಚನೆ ಆರೋಪದಡಿ 26/12/2024 ಪ್ರಕರಣ ದಾಖಲಿಸಿದ್ದ ಕುಮಟಾ ಕಿಂಗ್ ಕ್ರಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಬ್ಯಾಂಕ್,  ಆರೋಪಿ ಖಾತೆಯಲ್ಲಿ ಹಣವಿಲ್ಲದ ಚಕ್ ನೀಡಿ ವಂಚನೆ ಮಾಡಿರುವ ಕುರಿತು ಕಲಂ 223 ,138 NI Act ನಡಿ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ:-Kumta ಶಾಸಕ ದಿನಕರ್ ಶಟ್ಟಿಯಿಂದ ಅಧಿಕಾರಿಗಳ ಸಭೆಗೆ ಅಡ್ಡಿ – ಅಧಿಕಾರಿಗಳಿಗೆ ತರಾಟೆ

ಈ ಪ್ರಕರಣ ಸಂಬಂಧ ಆರೋಪಿ ಜಯಪ್ರಕಾಶ್ ಶೇಟ್ ಗೆ ಇಂದು ಕುಮಟಾ ಸಿವಿಲ್ ಹಾಗೂ JMFC ಕೋರ್ಟ ನಲ್ಲಿ ವಾದ ವಿವಾಧ ಆಲಿಸಿ ಜಮೀನು ರಹಿತ ವಾರೆಂಟ್ ಜಾರಿಮಾಡಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ