For the best experience, open
https://m.kannadavani.news
on your mobile browser.
Advertisement

Kumta: ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ

Kumta:- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕುಮಟಾ ತಾಲೂಕಿನ ಬೆಣ್ಣೆಹೊಳೆ ಹಳ್ಳ ತುಂಬಿ ಹರಿದಿದ್ದು ಕುಮಟಾ-ಶಿರಸಿ ಭಾಗದ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ766E ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದೆ.
09:59 PM May 23, 2025 IST | ಶುಭಸಾಗರ್
Kumta:- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕುಮಟಾ ತಾಲೂಕಿನ ಬೆಣ್ಣೆಹೊಳೆ ಹಳ್ಳ ತುಂಬಿ ಹರಿದಿದ್ದು ಕುಮಟಾ-ಶಿರಸಿ ಭಾಗದ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ766E ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದೆ.
kumta  ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ
Kumta: ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ

Kumta: ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ ರಸ್ತೆ

Advertisement

Kumta:- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ (rain)ಸುರಿದ ಪರಿಣಾಮ ಕುಮಟಾ ತಾಲೂಕಿನ ಬೆಣ್ಣೆಹೊಳೆ ಹಳ್ಳ ತುಂಬಿ ಹರಿದಿದ್ದು ಕುಮಟಾ-ಶಿರಸಿ ಭಾಗದ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ766E ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದೆ.

ಬ್ಯಾರಿಕೇಟ್ ಹಾಕಿ ಬಂದ್ ಮಾಡಿರುವುದು

ಇದನ್ನೂ ಓದಿ:-Kumta: ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿತ

ಇದರಿಂದಾಗಿ ಕುಮಟಾ ಭಾಗದಿಂದ ಶಿರಸಿ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾಗಿದೆ. ಈ ಹಿಂದೆ ಹೆದ್ದಾರಿ ಕಾಮಗಾರಿ ಸಂಬಂಧ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಆದರೇ ಇದೀಗ ತಾತ್ಕಾಲಿಕ ರಸ್ತೆಯೂ ಕೊಚ್ಚಿಹೋಗಿದ್ದು ,ಇದಲ್ಲದೇ ಈ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕ ವಿದ್ದು ತಾತ್ಕಾಲಿಕವಾಗಿ ಈ ಭಾಗದಲ್ಲಿ ತೆರಳುವ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ.

Kumta: ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ

ವಿಡಿಯೋ ನೋಡಿ:-

https://www.facebook.com/share/v/1QE5DmJP4Z/

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ