Kumta ಶಾಸಕರ ಕಾರು ಅಪಘಾತ-ಬೈಕ್ ಸವಾರನಿಗೆ ಗಾಯ
Kumta news 08 December 2024 :- ಖಾಸಗಿ ಕಾರ್ಯಕ್ರಮ ಮುಗಿಸಿ ಹೊರಡುತಿದ್ದ ಸಂದರ್ಭದಲ್ಲಿ ಹಿಂಭಾಗದಿಂದ ಅತೀ ವೇಗದಿಂದ ಬಂದ ಬೈಕ್ ಸವಾರ ಕುಮಟಾ ಶಾಸಕ ದಿನಕರ್ ಶಟ್ಟಿ (kumta mla denkar shatty ) ಕಾರಿಗೆ ಅಪಘಾತ (car accident )ಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಕರ್ಕಿ (karki) ಯಲ್ಲಿ ನಡೆದಿದೆ.
09:23 PM Dec 08, 2024 IST | ಶುಭಸಾಗರ್
Kumta news 08 December 2024 :- ಖಾಸಗಿ ಕಾರ್ಯಕ್ರಮ ಮುಗಿಸಿ ಹೊರಡುತಿದ್ದ ಸಂದರ್ಭದಲ್ಲಿ ಹಿಂಭಾಗದಿಂದ ಅತೀ ವೇಗದಿಂದ ಬಂದ ಬೈಕ್ ಸವಾರ ಕುಮಟಾ (kumta) ಶಾಸಕ ದಿನಕರ್ ಶಟ್ಟಿ (kumta mla denkar shatty ) ಕಾರಿಗೆ ಅಪಘಾತ (car accident )ಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಕರ್ಕಿ (karki) ಯಲ್ಲಿ ನಡೆದಿದೆ.
Advertisement
ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?
ಅಪಘಾತ ಪಡಿಸಿದ ಬೈಕ್ ಸವಾರ ಹಳಿದಿಪುರದ ನಾಗಪ್ಪ ಗೌಡ ಎಂದಾಗಿದ್ದು ಈತನ ತಲೆಗೆ ಪೆಟ್ಟುಬಿದ್ದು ಗಂಭೀರ ಗಾಯವಾಗಿದೆ.
ಈತನನ್ನು ತಕ್ಷಣ ಸ್ಥಳೀಯರು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ (Hospetel )ದಾಖಲು ಮಾಡಿದ್ದಾರೆ.
ಶಾಸಕರಿಗೆ ಯಾವುದೇ ಅಪಾಯವಾಗದೇ ಪಾರಾಗಿದ್ದು ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement