Arecanut price: ಅಡಿಕೆ ಧಾರಣೆ 15 may 2025
ರಾಜ್ಯದಲ್ಲಿ ಅಡಿಕೆ ಬೆಲೆಯು ಏರಿಕೆ ಇಳಿಕೆಯಾಟದಲ್ಲಿದ್ದು ಈ ಬಾರಿ ಕೊಂಚ ಇಳಿಕೆ ಕಂಡಿದೆ. ಯಾವ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ(arecanut) ಇಂದು ಎಷ್ಟು ದರವಿದೆ ,ವಿವರ ಇಲ್ಲಿದೆ.
10:22 PM May 15, 2025 IST
|
ಶುಭಸಾಗರ್
ಪ್ರಕೃತಿ ಮೆಡಿಕಲ್ ,ಕಾರವಾರ.
Arecanut price: ಅಡಿಕೆ ಧಾರಣೆ 15 may 2025
Advertisement
ರಾಜ್ಯದಲ್ಲಿ ಅಡಿಕೆ ಬೆಲೆಯು ಏರಿಕೆ ಇಳಿಕೆಯಾಟದಲ್ಲಿದ್ದು ಈ ಬಾರಿ ಕೊಂಚ ಇಳಿಕೆ ಕಂಡಿದೆ. ಯಾವ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ(arecanut) ಇಂದು ಎಷ್ಟು ದರವಿದೆ ,ವಿವರ ಇಲ್ಲಿದೆ.
ಶಿರಸಿ ಮಾರುಕಟ್ಟೆ ದರ.
ಯಲ್ಲಾಪುರ ಮಾರುಕಟ್ಟೆ.
ಬಿಳೆ ಗೊಟು-₹14,699 ₹32,501-₹32,001
Advertisement
ಚಾಲಿ-₹32,899-₹41,651-₹40,099.
ಕೆಂಪು ಗೋಟು-₹16,509-₹26,899-₹23,699
ತಟ್ಟಿ ಬೆಟ್ಟೆ-₹27,399-₹38,169-₹33,899
ಅಪಿ-₹60,269-₹61,800-₹61,800
ಕೋಕಾ-₹7,317-₹19,499-₹16,109
ಶಿವಮೊಗ್ಗ ಮಾರುಕಟ್ಟೆ.
ರಾಶಿ-₹46,338-₹57,000-₹55,199.
ಗೊರಬಲು-₹18,469-₹32,799-₹27,16
ಸರಕು-₹51,000-₹92,896-₹64,859.
ಬೆಟ್ಟೆ-₹48,599-₹58,699-₹56,019
ಬೆಳ್ತಂಗಡಿ ಮಾರುಕಟ್ಟೆ.
ಹೊಸ ವೆರೈಟಿ
ಕನಿಷ್ಟ ಬೆಲೆ-₹28,500
ಗರಿಷ್ಟ ಬೆಲೆ- ₹46,000
ಮಾಡಲ್ -₹28,900
ಪುತ್ತೂರು ಮಾರುಕಟ್ಟೆ.
ಹೊಸ ವೆರೈಟಿ
ಕನಿಷ್ಟ ಬೆಲೆ-₹26,000
ಗರಿಷ್ಟ ಬೆಲೆ-₹46,000
ಮಾಡಲ್-₹28,400
Advertisement
Next Article
Advertisement