For the best experience, open
https://m.kannadavani.news
on your mobile browser.
Advertisement

Murdeshwar|ಬೀಚ್ ನಲ್ಲಿ ವಾಹನ ಓಡಿಸಿ ಹುಚ್ಚಾಟ ವಾಹನ ಸವಾರನಿಗೆ 184 IMVನಡಿ ದಂಡ!

Murdeshwar News 12 November 2024:- ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಗೆಯ ಕರಾವಳಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಕಡಲ ತೀರದಲ್ಲಿ ಮೋಜು ಮಸ್ತಿ ಮಾಡುವುದು ಸಾಮಾನ್ಯ .
10:50 PM Nov 12, 2024 IST | ಶುಭಸಾಗರ್
murdeshwar ಬೀಚ್ ನಲ್ಲಿ ವಾಹನ ಓಡಿಸಿ ಹುಚ್ಚಾಟ ವಾಹನ ಸವಾರನಿಗೆ 184 imvನಡಿ ದಂಡ

Murdeshwar News 12 November 2024:- ಪ್ರವಾಸಕ್ಕೆಂದು ಉತ್ತರ ಕನ್ನಡ (uttra kannda) ಜಿಲ್ಲೆಗೆಯ ಕರಾವಳಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಕಡಲ ತೀರದಲ್ಲಿ ಮೋಜು ಮಸ್ತಿ ಮಾಡುವುದು ಸಾಮಾನ್ಯ .

Advertisement

ಆದರೇ ಹಲವು ಪ್ರವಾಸಿಗರು ( tourist) ತಮ್ಮ ವಾಹನವನ್ನು ಕಡಲಿಗಿಳಿಸಿ ಹುಚ್ಚಾಟ ಮೆರೆಯುತ್ತಾರೆ. ಇದರಿಂದಾಗಿ ಕಡಲ ಭಾಗದಲ್ಲಿ ನೀರಿಗಿಳಿದ ಪ್ರವಾಸಿಗರು ಸಹ ಈ ಹುಚ್ಚಾಟ ಮಾಡುವ ವಾಹನ ಸವಾರರಿಂದ ಜೀವ ಭಯದಲ್ಲಿ ಕಡಲಿನಿಂದ ನಿರ್ಗಮಿಸುವಂತಾಗುತಿತ್ತು.

ಇದನ್ನೂ ಓದಿ:-Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!

ಇದೀಗ ಭಟ್ಕಳದ ಮುರುಡೇಶ್ವರದ ಬೀಚ್ ನಲ್ಲಿ ಹುಚ್ಚಾಟ ಮಾಡಿ ಕಡಲಿನಲ್ಲಿ ವಾಹನವನ್ನು ಒಯ್ದು ತೊಂದರೆಕೊಟ್ಟ KA -05,N- 5538 ನೊಂದಣಿಯ ಸ್ವಿಪ್ಟ್ ಡಿಸೈರ್ ವಾಹನವು ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ ವಾಹನ ಸವಾರನ ಮೇಲೆ 184 IMV ಕಾಯಿದೆಯ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ದಂಡವನ್ನು ವಿಧಿಸಲಾಗಿದೆ.

ಈ ಮೂಲಕ ಬೀಚ್ ನಲ್ಲಿ ಹುಚ್ಚಾಟ ಮಾಡಿದ ಸವಾರರಿಗೆ ದಂಡದ ಬಿಸಿ ಮುಟ್ಟಿದೆ.

Feed: invalid feed URL

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ