Astrology : ದಿನ ಭವಿಷ್ಯ 01 May 2025
Astrology : ದಿನ ಭವಿಷ್ಯ 01 May 2025.

ಜ್ಯೋತಿಷ್ಯ ಶಾಸ್ತ್ರವು ಜನ್ಮ ದಿನಾಂಕ ಸಮಯಗಳ ಮೂಲಕ ಹೇಳುವುದು ಬಹುತೇಕ ನಿಮ್ಮ ಜೀವನದಬಗ್ಗೆ ತಿಳಿಸುತ್ತದೆ. ಇದು ಗ್ರಹಗಳ ಲೆಕ್ಕದಲ್ಲಿ ಅವುಗಳ ಸಮಯದ ಮೇಲೆ ನಿರ್ಧರಿಸಿ ರಾಶಿಫಲದ ದಿನ ಭವಿಷ್ಯವನ್ನು ಹೇಳಲಾಗಿದೆ. ಈ ಲೇಖನವು ಜ್ಯೋತಿಷಿ ತಿರುಮಲ ಶರ್ಮ ರವರ ಲೇಖನದಿಂದ ಆಯ್ದದ್ದಾಗಿದೆ.
ಮೇಷ: ಆರೋಗ್ಯ (health ) ಉತ್ತಮವಾಗಿದ್ದು ಯತ್ನ ಕಾರ್ಯ ಯಶಸ್ಸು ಕಾಣುವುದು ,ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಹೀಗಾಗಿ ವ್ಯಾಪಾರದಲ್ಲಿ ಶ್ರಮ ವಹಿಸಿ ಶುಭವಾಗಲಿದೆ.
ವೃಷಭ: ಮಕ್ಕಳ ಬಗ್ಗೆ ಜಾಗೃತಿ ಇರಲಿ,ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಸಮಸ್ಯೆ, ಹೋಟಲ್ ಉದ್ಯಮಿಗಳಿಗೆ ಶುಭ ಉಳಿದವರಿಗೆ ಹೆಚ್ಚು ಉತ್ತಮವಾಗಿರದು.
ಮಿಥುನ: ಯತ್ನ ಕಾರ್ಯ ವಿಳಂಬ, ವೈದ್ಯರಿಗೆ ಲಾಭ, ಅನಿವಾರ್ಯ ಕಾರಣಗಳಿಂದ ಖರ್ಚು, ರಾಜಕೀಯದಲ್ಲಿರುವವರಿಗೆ ಶುಭ, ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು.
ಕಟಕ: ಕುಟುಂಬ ಸೌಖ್ಯ, ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ, ಮೀನುಗಾರರಿಗೆ ನಷ್ಟ, ಹಣವ್ಯಯ,ಅಂಚೆ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ,ಮಿಶ್ರ ಫಲ.
ಇದನ್ನೂ ಓದಿ:-Astrology ವರ್ಷ ಭವಿಷ್ಯ -2025
ಸಿಂಹ: ಹಣದ ಸಮಸ್ಯೆ ನಿವಾರಣೆ ಆದರೂ ಮಾನಸಿಕ ತೊಲಲಾಟ, ಹಣಕಾಸಿನ ಸ್ಥಿತಿ ಮುಂದಿನ ದಿನ ಉತ್ತಮವಾಗಲಿದೆ, ಒಡಹುಟ್ಟಿದ ಹಾಗೂ ಶತ್ರುಕಾಟ.
ಕನ್ಯಾ: ಹಣವ್ಯಯ, ಕೆಲಸ ಹಿನ್ನಡೆ ,ದೇಹಾಲಸ್ಯ , ವಿಫರೀತ ವ್ಯಸನ, ಆರೋಗ್ಯ ಮಧ್ಯಮ ,ಮಧ್ಯಮ ಫಲ.
ತುಲಾ: ಸ್ತ್ರೀಯರಿಗೆ ಶುಭ, ಉದ್ಯೋಗಿಗಳಿಗೆ ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ,ಆಪ್ತರ ಸಹಾಯ,ದುಂದು ವೆಚ್ಚದಿಂದ ಹಣವ್ಯಯ.
ವೃಶ್ಚಿಕ:ಆರೋಗ್ಯ ಉತ್ತಮ, ದಿನಸಿ ವ್ಯಾಪಾರಿಗಳಿಗೆ ಲಾಭ,ಅಡಿಕೆ ಬೆಳೆಗಾರರಿಗೆ ಶುಭ,ಕುಟುಂಬ ಸೌಖ್ಯ.
ಧನಸ್ಸು: ಖರ್ಚು ಹೆಚ್ಚಾಗುವುದು, ದೇಹಾಲಸ್ಯ ,ಮಾನಸಿಕ ತೊಲಲಾಟ ಇರುವುದು,ಮಧ್ಯಮ ಫಲ.