For the best experience, open
https://m.kannadavani.news
on your mobile browser.
Advertisement

Bhatkal: ಭಟ್ಕಳದಲ್ಲಿ ಲೈಟ್ ಆಫ್ !  ಮುಸ್ಲೀಮರ ಪ್ರತಿಭಟನೆ ಕಾರಣ ಏನು?

ಕಾರವಾರ :-ಕೇಂದ್ರ ಸರ್ಕಾರದ ವಕ್ಫ ತಿದ್ದುಪಡಿ ಕಾಯ್ದೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆಗಿಳಿದ ಬೆನ್ನಲ್ಲೇ ಪಾಕಿಸ್ತಾನಿಯರು ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ರಾತ್ರಿ 9 ಗಂಟೆಯಿಂದ 15 ನಿಮಿಷಗಳ ಕಾಲ ತಮ್ಮ ಮನೆ,ಕಚೇರಿ ,ಅಂಗಡಿಗಳ ಲೈಟ್ ಆಫ್ ಮಾಡಿ ವಿನೂತನ ಪ್ರತಿಭಟನೆಗೆ ಕರೆ ಕೊಡಲಾಗಿದೆ.
08:55 PM Apr 30, 2025 IST | ಶುಭಸಾಗರ್
bhatkal  ಭಟ್ಕಳದಲ್ಲಿ ಲೈಟ್ ಆಫ್    ಮುಸ್ಲೀಮರ ಪ್ರತಿಭಟನೆ ಕಾರಣ ಏನು

Bhatkal: ಭಟ್ಕಳದಲ್ಲಿ ಲೈಟ್ ಆಫ್ !  ಮುಸ್ಲೀಮರ ಪ್ರತಿಭಟನೆ ಕಾರಣ ಏನು?

Advertisement

ಕಾರವಾರ :-ಕೇಂದ್ರ ಸರ್ಕಾರದ  ವಕ್ಫ ತಿದ್ದುಪಡಿ ಕಾಯ್ದೆ ಖಂಡಿಸಿ ದೇಶದೆಲ್ಲೆಡೆ  ಪ್ರತಿಭಟನೆಗಿಳಿದ ಬೆನ್ನಲ್ಲೇ ಪಾಕಿಸ್ತಾನಿಯರು ನೆಲೆಸಿರುವ  ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (bhatkal) ಇಂದು ರಾತ್ರಿ 9 ಗಂಟೆಯಿಂದ  15 ನಿಮಿಷಗಳ ಕಾಲ ತಮ್ಮ ಮನೆ,ಕಚೇರಿ ,ಅಂಗಡಿಗಳ  ಲೈಟ್ ಆಫ್ ಮಾಡಿ ವಿನೂತನ ಪ್ರತಿಭಟನೆಗೆ ಕರೆ ಕೊಡಲಾಗಿದೆ.

ಭಟ್ಕಳದ ಮುಸ್ಲಿಂ ಸಂಘಟನೆಗಳು ಈ ಪ್ರತಿಭಟನೆಗೆ ಕರೆ ಕೊಟ್ಟಿದ್ದು  ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಸಿದ್ದವಾಗಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ ಆಗಿದ್ದು ಭಟ್ಕಳ ನಗರಕ್ಕಷ್ಟೆ ಓರ್ವ DYSP ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:-Bhatkal :ಭಟ್ಕಳದಲ್ಲಿದ್ದಾರೆ 14 ಪಾಕಿಸ್ತಾನಿ ಪ್ರಜೆಗಳು ! 

ನಾವು ವಕ್ಫ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸುತ್ತೇವೆ ಈ ಕಾರಣ ನಮ್ಮ ವಿರೋಧವನ್ನು ತೋರ್ಪಡಿಸಲು 15 ನಿಮಿಷಗಳ ಕಾಲ ಮನೆ,ಕಚೇರಿ ,ಅಂಗಡಿಗಳಲ್ಲಿ ಲೈಟ್ ಆಫ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಮುಸ್ಲಿಂ ಮುಖಂಡ ಆಜುಲ್ ರಹೀಮ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ