Bhatkal: ರಸ್ತೆ ತಡೆದು ಪ್ರತಿಭಟಿಸಿದ 12 ಜನರ ಮೇಲೆ ಪ್ರಕರಣ ದಾಖಲು
Bhatkal: ರಸ್ತೆ ತಡೆದು ಪ್ರತಿಭಟಿಸಿದ 12 ಜನರ ಮೇಲೆ ಪ್ರಕರಣ ದಾಖಲು
ಕಾರವಾರ :- ತನಿಖೆ ಹೆಸರಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಉತ್ತರ ಕನ್ನಡ ಎಸ್.ಪಿ ಹಲ್ಲೆಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಆರೋಪ ಮಾಡಿದ ಹಿನ್ನಲೆಯಲ್ಲಿ ಏ.8 ರಾತ್ರಿ ಸುಳ್ಳು ಸುದ್ದಿ ಹರಡಿ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ 12 ಜನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ಶಹರ ಠಾಣೆಯಲ್ಲಿ ಪಿ.ಎಸ್.ಐ ನವೀನ್ ರವರಿಂದ ಎರಡು ಪ್ರತ್ತೇಕ ಪ್ರಕರಣ ದಾಖಲಿಸಿದ್ದು ,ಕಲಂ 189(2), 285,292, 353(2), ಸಹಿತ 190 ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಕಲಂ 35(1)(e) ಕರ್ನಾಟಕ ಪೊಲೀಸ್ ಕಾಯ್ದೆ 1963 ಅಡಿ ಪ್ರಕರಣ ದಾಖಲಾಗಿದೆ.
ಶಿರಸಿಯಲ್ಲಿ ಎಸ್.ಪಿ ಎಂ.ನಾರಾಯಣ್ ರವರು ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಗೆ ತನಿಖೆ ನೆಪದಲ್ಲಿ ಹಲ್ಲೆ ಮಾಡಿರುವ ಆರೋಪ ಕುರಿತು ಪ್ರತಿಭಟನೆ ಮಾಡಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ನಂತರ ಭಟ್ಕಳ ಶಹರ ಠಾಣೆಗೆ ಮುತ್ತಿಗೆ ಹಾಕಿದ್ದರು.
ಇದನ್ನೂ ಓದಿ:-Bhatkal: ಹಿಂದೂ ಕಾರ್ಯಕರ್ತನ ಹಲ್ಲೆ ಗಲಾಟೆ- ಆರೋಪ ತಳ್ಳಿಹಾಕಿದ ಎಸ್.ಪಿ ಎಂ ನಾರಾಯಣ್
ಪ್ರಕರಣ ದಾಖಲಾಗಿದ್ದು ಯಾರಮೇಲೆ ವಿವರ ಇಲ್ಲಿದೆ:-