Haveri | ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್–ಡ್ರೈವರ್ ಅಮಾನತು
ಹಾವೇರಿ: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಾಜ್ ಮಾಡಿದ ಡ್ರೈವರ್ (Driver) ಕಂ ಕಂಡಕ್ಟರ್‌ನನ್ನು ಅಮಾನತು (Suspend) ಮಾಡಲಾಗಿದೆ.
ಹಾವೇರಿ: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಾಜ್ ಮಾಡಿದ ಡ್ರೈವರ್ (Driver) ಕಂ ಕಂಡಕ್ಟರ್‌ನನ್ನು ಅಮಾನತು (Suspend) ಮಾಡಲಾಗಿದೆ.
Haveri: Conductor stops bus in the middle of the route and prays
ಹಾವೇರಿ: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಾಜ್ ಮಾಡಿದ ಡ್ರೈವರ್ (Driver) ಕಂ ಕಂಡಕ್ಟರ್‌ನನ್ನು ಅಮಾನತು (Suspend) ಮಾಡಲಾಗಿದೆ.
Advertisement
ಎಆರ್ ಮುಲ್ಲಾ ಅಮಾನತುಗೊಂಡ ಡ್ರೈವರ್ ಆಗಿದ್ದಾನೆ.ಹಾನಗಲ್‌ಗೆ ಬರುವ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎಆರ್ ಮುಲ್ಲಾ ನಮಾಜ್ ಮಾಡಿದ್ದರು. ಬಸ್ಸಿನಲ್ಲಿಯೇ ನಮಾಜ್ ಮಾಡಿದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್( viral) ಆಗಿದ್ದು, ಈತನ ಮೇಲೆ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಸಚಿವ ರಾಮಲಿಂಗ ರೆಡ್ಡಿಯವರು ತನಿಖೆಗೆ ಆದೇಶ ಮಾಡಿದ್ದರು. ಇನ್ನು ನಮಾಜ್ ಮಾಡುವ ವಿಡಿಯೋ ಸಾಕಷ್ಟು ವೈರಲ್ ಆದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.