Sirsi:ಇಸ್ಪೀಟ್ ಅಡ್ಡದ ಮೇಲೆ ದಾಳಿ-ಐದು ಜನರ ಬಂಧನ
ಕಾರವಾರ:- ಇಸ್ಪೀಟ್ ಅಡ್ಡೆ ಮೇಲೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ 5 ಜನರ ಮೇಲೆ ಪ್ರಕರಣ ದಾಖಲಿಸಿ 3060 ರೂ. ವಶಕ್ಕೆ ಪಡೆದ ಘಟನೆ ನಡೆದಿದೆ.
09:54 PM May 01, 2025 IST
|
ಶುಭಸಾಗರ್
ಇಸ್ಪೀಟ್ ಅಡ್ಡದ ಮೇಲೆ ದಾಳಿ-ಐದು ಜನರ ಬಂಧನ
Advertisement
ಕಾರವಾರ:- ಇಸ್ಪೀಟ್ ಅಡ್ಡೆ ಮೇಲೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ 5 ಜನರ ಮೇಲೆ ಪ್ರಕರಣ ದಾಖಲಿಸಿ 3060 ರೂ. ವಶಕ್ಕೆ ಪಡೆದ ಘಟನೆ ನಡೆದಿದೆ.
ಶಿರಸಿ ತಾಲೂಕಿನ ನರೇಬೈಲ್ ಗ್ರಾಮದ ಹವ್ಯಕ ನಗರದ ಲೇಔಟ್‌ನಲ್ಲಿ ಹಣಕ್ಕಾಗಿ ಇಸ್ಪೀಟ್ ಆಟ ಆಡುತಿದ್ದು ,ಗ್ರಾಮೀಣ ಠಾಣೆ ಪಿಎಸ್ಐ ಅಶೋಕ ರಾಠೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:-Sirsi: ಉಗ್ರ ಮೌಸೀನ್ ಗೆ 14 ದಿನ ನ್ಯಾಯಾಂಗ ಬಂಧನ
Advertisement
ಈ ಸಂದರ್ಭದಲ್ಲಿ ಕಸ್ತೂರಬಾ ನಗರದ ಗಣೇಶ ಮಂಜುನಾಥ ಉಪ್ಪಾರ್, ನರೇಬೈಲ್ ಪರಮೇಶ್ವರ ಎಲ್ಲಪ್ಪ ಆರೇರ್, ಚಿಪಗಿಯ ಚಂದ್ರು ರಾಮಾ ಪೂಜಾರಿ, ಕಸ್ತೂರಬಾ ನಗರದ ಯಲ್ಪಪ್ಪ ಭೀಮಪ್ಪ,ಲಂಡಕನಳ್ಳಿಯ ಹನುಮಂತ ನಾಗೇಶ ಕುರಬರ ಹಾಗೂ ಶಿರಸಿಯ ಮಂಜು ಪೂಜಾರಿ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Next Article
Advertisement