Kumta :ಕಡಲ ತೀರಕ್ಕೆ ತೇಲಿಬಂದ ಹಡಗಿನ ರ್ಯಾಪ್ಟ್
ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರ್ಯಾಪ್ಟ್ (Rapt) ಪತ್ತೆಯಾದ ಘಟನೆ ನಡೆದಿದೆ.ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರ್ಯಾಪ್ಟ್ ಮಾದರಿಯ ವಸ್ತು ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
10:43 AM May 28, 2025 IST | ಶುಭಸಾಗರ್
Kumta :ಕಡಲ ತೀರಕ್ಕೆ ತೇಲಿಬಂದ ಹಡಗಿನ ರ್ಯಾಪ್ಟ್
Advertisement

ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರ್ಯಾಪ್ಟ್ (Rapt) ಪತ್ತೆಯಾದ ಘಟನೆ ನಡೆದಿದೆ.ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರ್ಯಾಪ್ಟ್ ಮಾದರಿಯ ವಸ್ತು ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:-Kumta landslide: ಮುರೂರಿನಲ್ಲಿ ರಸ್ತೆಗುರುಳಿದ ಬಂಡೆ
ಈ ವಸ್ತುಗಳು ಕೇರಳದ ಕೊಚ್ಚಿಯಲ್ಲಿ ಮುಳುಗಿರುವ ಹಡಗಿನ ರ್ಯಾಪ್ಟ್ ಎಂಬ ಶಂಕೆ ವ್ಯಕ್ತವಾಗಿದ್ದು ,ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು ಎಂಎಸ್ಸಿ ಎಲ್ಸಾ 3 ಎಂಬ ಹಡಗು ಕೊಚ್ಚಿ ಅರಬ್ಬೀ ಸಮುದ್ರದಲ್ಲಿ ಮುಳುಗಿದ್ದು ,ಈ ಹಡಗಿನ ರ್ಯಾಪ್ಟ್ ಆಗಿರೋ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
Advertisement