For the best experience, open
https://m.kannadavani.news
on your mobile browser.
Advertisement

Dandeli :ವಿದ್ಯುತ್ ಶಾಕ್,ಗುತ್ತಿಗೆದಾರ ಸಾ**

ಕಾರವಾರ /ದಾಂಡೇಲಿ:-ಹೊಸ ಮನೆಗೆ ಕ್ಯೂರಿಂಗ್ ಸಲುವಾಗಿ ನೀರು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ದಾಂಡೇಲಿ(dandeli) ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಇಂದು ನಡೆದಿದೆ.
10:04 PM Apr 13, 2025 IST | ಶುಭಸಾಗರ್
dandeli  ವಿದ್ಯುತ್ ಶಾಕ್ ಗುತ್ತಿಗೆದಾರ ಸಾ
Dandeli :ವಿದ್ಯುತ್ ಶಾಕ್,ಗುತ್ತಿಗೆದಾರ ಸಾ**

 Dandeli :ವಿದ್ಯುತ್ ಶಾಕ್,ಗುತ್ತಿಗೆದಾರ ಸಾ**

Advertisement

ಕಾರವಾರ /ದಾಂಡೇಲಿ:-ಹೊಸ ಮನೆಗೆ ಕ್ಯೂರಿಂಗ್ ಸಲುವಾಗಿ ನೀರು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ದಾಂಡೇಲಿ(dandeli) ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಇಂದು ನಡೆದಿದೆ.

ಜಾರ್ಖಂಡ್ ಮೂಲದ ಅಲಿ ಅನ್ಸಾರಿ (40) ವಿದ್ಯುತ್ ಶಾಕ್ ನಿಂದ ಮೃತನಾದವನಾಗಿದ್ದಾನೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಮೂಲತ: ಜಾರ್ಖಂಡ್ ನವರಾಗಿದ್ದರೂ ಕಳೆದ ಹತ್ತು ವರ್ಷಗಳಿಂದ  ನಗರದ ನಿವಾಸಿಯಾಗಿದ್ದು ಟೈಲ್ಸ್ ಫಿಟ್ಟಿಂಗ್ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತಿದ್ದ ಅಲಿ ಅನ್ಸಾರಿ ಅಲೈಡ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಕ್ಯೂರಿಂಗ್ ಮಾಡುವ ಸಲುವಾಗಿ ನೀರು ಹಾಕುತ್ತಿರುವಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ:-Dandeli :ಮನೆಯಲ್ಲಿ 14  ಕೋಟಿ ನಕಲಿ ನೋಟು ಪತ್ತೆ ! ಏನಿದು ಘಟನೆ?

 ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು,ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ