ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Daily astrology|ದಿನಭವಿಷ್ಯ 21-03-2024

07:51 AM Mar 21, 2024 IST | ಶುಭಸಾಗರ್

ದಿನದ ಪಂಚಾಂಗ(panchanga)

Advertisement

ಶ್ರೀ ಶಕೇ 1945, ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ.
ತಿಥಿ: ದ್ವಾದಶಿ 28:43 ವಾರ: ಗುರುವಾರ
ನಕ್ಷತ್ರ: ಆಶ್ಲೇಷಾ 25:25 ಯೋಗ: ಸುಕರ್ಮ 17:40
ಕರಣ: ಭವ 15:31 ಅಮೃತ ಕಾಲ: ರಾತ್ರಿ 11:40 ರಿಂದ ಮರುದಿನ ಬೆಳಗಿನ ಜಾವ 01:27ರವರೆಗೆ
ದಿನದ ವಿಶೇಷ: ಮೇಲುಕೋಟೆ ಶ್ರೀ ವೈರಮುಡಿ ಉತ್ಸವ, ಶಿವನ ಸಮುದ್ರ ರಥ

ಸೂರ್ಯೋದಯ : 6:23 ಸೂರ್ಯಾಸ್ತ : 06:30

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

Advertisement

ದ್ವಾದಶ ರಾಶಿಫಲ(daily astrology)

ಶಿರಸಿ ಮಾರಿಜಾತ್ರೆ.

ವೇಷ:-ಪೊಲೀಸ್ ನೌಕರರಿಗೆ ಹೆಚ್ಚಿನ ಒತ್ತಡದ ಕೆಲಸ,ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲವಿದ್ದು ವ್ಯಾಪಾರಿಗಳಿಗೆ ಮಧ್ಯಮ ಲಾಭ ಇರುವುದು.

ವೃಷಭ:-ಮಾನಸಿಕ ಕಿರಿಕಿರಿ, ಯತ್ನ ಕಾರ್ಯ ವಿಘ್ನ,ಕಲಹ,ಕರ್ಚು ಹೆಚ್ಚು, ಹೊಸ ವ್ಯವಹಾರ ( business) ದಲ್ಲಿ ತೊಂದರೆ,ಶಿಕ್ಷಕ ವೃತ್ತಿಯವರಿಗೆ ಶುಭ,ಮಹಿಳೆಯರಿಗೆ ಶುಭ,ಕುಟುಂಬ ಸೌಖ್ಯ.

ಮಿಥುನ :- ಅಧಿಕ ಕರ್ಚು, ಇನ್ಸುರೆನ್ಸ್ ಪ್ರತಿನಿಧಿಗಳಿಗೆ ಸಂಕಷ್ಟ( insurance agent) ಲೆಕ್ಕ ಪರಿಶೋಧಕರಿಗೆ ಶುಭ, (accountant) ಕುಟುಂಬದಲ್ಲಿ ಅಲ್ಪ ನೆಮ್ಮದಿ ಇರದು,ಮಿಶ್ರ ಫಲ.

ಶಿರಸಿಯ ಮಾರಿ ಜಾತ್ರೆ ದೃಶ್ಯ.

ಕಟಕ:-ಕುಟುಂಬ ಸಹಕಾರ,ವ್ಯಾಪಾರಿಗಳಿಗೆ ಶುಭ,ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ ವಿದ್ದು ಆರ್ಥಿಕ ಸ್ಥಿತಿ ಸುಧಾರಣೆ ಇರಲಿದೆ.

ಸಿಂಹ: ಚಿನ್ನ ಬೆಳ್ಳಿ ವರ್ತಕರಿಗೆ ಲಾಭ,ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ,ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ, ಸಮಾಧಾನದಿಂದ ವರ್ತಿಸಿ.ಕೌಟುಂಬಿಕವಾಗಿ ಶುಭ ಫಲ.

ಕನ್ಯಾ:-ಹಣವೆಯವಿದ್ದು ,ಕಾರ್ಯದಲ್ಲಿ ವಿಘ್ನ,ದೇಹಾಯಾಸ, ಶೀತ ಭಾದೆ ಇರುವುದು, ಆಲಸ್ಯ ,ಕರ್ಚು ಹೆಚ್ಚು,ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೃಷಿಕರಿಗೆ ಲಾಭ ಇರದು.

ಇದನ್ನೂ ಓದಿ:-ತಾಳಗುಪ್ಪ-ಶಿರಸಿ ರೈಲ್ವೆ ಮಾರ್ಗ ಯೋಜನೆ-3.95 ಕೋಟಿ ಬಿಡುಗಡೆ-ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ ಮಾರಿಜಾತ್ರೆ ತೇರು.

ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ,ಹಣಕಾಸು ಪ್ರಗತಿ ,ಮೀನುಗಾರರಿಗೆ ಲಾಭ, ವಾಹನ ಅಪಘಾತ ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ.ಕುಟುಂಬದ ಸಹಕಾರ ದಿಂದ ನಮ್ಮದಿ.

ವೃಶ್ಚಿಕ: ಆರೋಗ್ಯ ಮಧ್ಯಮ,ಯತ್ನ ಕಾರ್ಯ ಸಫಲ,ಹಣವ್ಯಯ ಇದ್ದರೂ ಆರ್ಥಿಕ ಸ್ಥಿತಿ ಅನುಕೂಲ,ಮಹಿಳೆಯರಿಗೆ ಶುಭ, ಆಪ್ತರ ಸಹಕಾರ, ಮಿಶ್ರಫಲ.

ಧನಸ್ಸು:- ಕುಟುಂಬದಲ್ಲಿ ವೈಮನಸ್ಸು,ಹಣವ್ಯಯ,ಕಾರ್ಯ ಸಿದ್ದಿ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಹೋಟಲ್ ಉದ್ಯಮದವರಿಗೆ ಲಾಭ ಇರದು,ಮಿಶ್ರ ಫಲ.

ಮಕರ:ವರ್ತಕರಿಗೆ ಲಾಭ , ಸಾಪ್ಟವೇರ್ ಉದ್ಯೋಗಿಗಳಿಗೆ ಯಶಸ್ಸು, ,ಆರೋಗ್ಯ ಮಧ್ಯಮ,ಆರ್ಥಿಕ ಪ್ರಗತಿ . ಕುಟುಂಬ ಸೌಖ್ಯ.ಹಣದ ಕರ್ಚು,ಮಿಶ್ರ ಫಲ.

ಕುಂಬ:-ಆರೋಗ್ಯ ಮಧ್ಯಮ ,ಕೃಷಿಕರಿಗೆ ಲಾಭ ಹೆಚ್ಚು ಇರದು, ವ್ಯಾಪಾರ ,ಉದ್ಯೋಗದಲ್ಲಿ ಲಾಭ ,ಕುಟುಂಬ ಸೌಖ್ಯ,ವಕೀಲ ವೃತ್ತಿಯವರಿಗೆ ಲಾಭ.

ಮೀನ:. ಆರೋಗ್ಯ ಉತ್ತಮ,ಯತ್ನ ಕಾರ್ಯ ಯಶಸ್ಸು, ಹೂಡಿಕೆ ವ್ಯವಹಾರದಿಂದ ಲಾಭ,ಸರ್ಕಾರಿ ನೌಕರರಿಗೆ ಅಶುಭ ,ಹೋಟಲ್ ಉದ್ಯಮದವರಿಗೆ ಲಾಭ ನಿರೀಕ್ಷೆ, ಕೂಲಿ ಕಾರ್ಮಿಕರಿಗೆ ಲಾಭ.

ಜೇನು ಕೃಷಿಯಲ್ಲಿ ಕೋಟಿ ಸಂಪಾದಿಸಿದ ಮಧುಕೇಶ್ವರ | ವಿಡಿಯೋ ನೋಡಿ.

Advertisement
Tags :
AstrologyDina bavishayaHoroscope todayKannada newsKarnatakaRashi palaದಿನಭವಿಷ್ಯ
Advertisement
Next Article
Advertisement