For the best experience, open
https://m.kannadavani.news
on your mobile browser.
Advertisement

Dandeli:ಅಬ್ಬರದ ಗಾಳಿ ಮಳೆ -ದಾಂಡೇಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಗಾಳಿ ಜೊತೆ ಅಬ್ಬರದ ಮಳೆ ಬರುತಿದ್ದು ಈ ಹಿನ್ನಲೆಯಲ್ಲಿ ದಾಂಡೇಲಿ ತಾಲೂಕಿನಾಧ್ಯಾಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಶೈಲೇಶ್ ಪರಮಾನಂದ ರವರು ಆದೇಶಿಸಿದ್ದಾರೆ.
10:35 AM Jun 24, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಗಾಳಿ ಜೊತೆ ಅಬ್ಬರದ ಮಳೆ ಬರುತಿದ್ದು ಈ ಹಿನ್ನಲೆಯಲ್ಲಿ ದಾಂಡೇಲಿ ತಾಲೂಕಿನಾಧ್ಯಾಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಶೈಲೇಶ್ ಪರಮಾನಂದ ರವರು ಆದೇಶಿಸಿದ್ದಾರೆ.
dandeli ಅಬ್ಬರದ ಗಾಳಿ ಮಳೆ  ದಾಂಡೇಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
School holidays

Dandeli:ಅಬ್ಬರದ ಗಾಳಿ ಮಳೆ -ದಾಂಡೇಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಗಾಳಿ ಜೊತೆ ಅಬ್ಬರದ ಮಳೆ ಬರುತಿದ್ದು ಈ ಹಿನ್ನಲೆಯಲ್ಲಿ ದಾಂಡೇಲಿ ತಾಲೂಕಿನಾಧ್ಯಾಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಶೈಲೇಶ್ ಪರಮಾನಂದ ರವರು ಆದೇಶಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಇಂದು ಗಾಳಿ ಸಹಿತ ಅಬ್ಬರದ ಮಳೆ ಬೀಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಜಿಲ್ಲೆಯಲ್ಲಿ ಅಲ್ಲಲ್ಲಿ ಚದುರಿದ ಭಾರಿ ಮಳೆಯಾಗುತ್ತಿದೆ. ದಾಂಡೇಲಿ ಭಾಗದಲ್ಲಿ ಬೆಳಗಿನಿಂದ ಹೆಚ್ಚಿನ ಮಳೆಯಾಗುತಿದ್ದು ,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಿ ಇಂದು ಬೆಳಗ್ಗೆ ಆದೇಶ ಮಾಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ