ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weather :ಇಂದನ ಹವಾಮಾನ ವರದಿ

08:14 AM May 02, 2025 IST | ಶುಭಸಾಗರ್
Weather forecast UTTARAKANNADA

ರಾಜ್ಯದಲ್ಲಿ ಬಿಸಿಲ ಬೇಗೆ  ನಡುವೆಯೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ (weather forecast )ಇಲಾಖೆ ತಿಳಿಸಿದೆ.

Advertisement

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಇದನ್ನೂ ಓದಿ:-Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 6 ರವರೆಗೆ ಮಳೆ ಎಚ್ಚರಿಕೆ

ಇನ್ನು ಇಂದು ರಾಜ್ಯದ ಪ್ರಮುಖ ಜಿಲ್ಲೆಗಳಾದ ಬೆಂಗಳೂರು: 32-23
ಮಂಗಳೂರು: 32-25,ಶಿವಮೊಗ್ಗ: 34-22,ಬೆಳಗಾವಿ: 36-21
ಮೈಸೂರು: 36-23,ತುಮಕೂರು: 32-23
ಉಡುಪಿ: 32-26,ಕಾರವಾರ: 34-28,ಚಿಕ್ಕಮಗಳೂರು: 29-19
ದಾವಣಗೆರೆ: 34-24 ಗಳಲ್ಲಿ ಉಷ್ಣಾಂಶ ಹೆಚ್ವಿರಲಿದೆ.

Advertisement

ಸಂಜೆ ವೇಳೆಯಲ್ಲಿ ಹಲವು ಭಾಗದಲ್ಲಿ ಗುಡುಗು ಸಹಿತ ಮಳೆ ಬಂದರೇ ಕರಾವಳಿ ಭಾಗದಲ್ಲಿ ಮೋಡ ಮುಸಿಕಿದ ವಾತಾವರಣ ಇರಲಿದೆ.

Advertisement
Tags :
Kannda newsKarnatakareportWeatherಹವಾಮಾನ
Advertisement
Next Article
Advertisement