ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sagar Marikamba Devi Jatre 2026| ಯಾವಾಗ ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ.

ಶಿವಮೊಗ್ಗ :-Marikamba Devi Jatre 2026 in Sagara, Shivamogga will begin on February 3rd. Full schedule: deity installation, puja, gavu ritual, and vana program. Check complete festival details here.
03:33 PM Aug 25, 2025 IST | ಶುಭಸಾಗರ್

 ಶಿವಮೊಗ್ಗ ಜಿಲ್ಲೆಯ ಸಾಗರ(sagar) ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ  ದೇವಿ (Marikamba) ಜಾತ್ರಾ ಮಹೋತ್ಸವ 2026ರ ಫೆಬ್ರವರಿ 3ರಿಂದ ಆರಂಭವಾಗಲಿದೆ ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ್ಯಾವ ದಿನ ಏನೇನಿರುತ್ತೆ ಕಾರ್ಯಕ್ರಮ?

ಫೆಬ್ರವರಿ 3ರಂದು ಮಂಗಳವಾರ ತವರು ಮನೆಯಲ್ಲಿ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.

Advertisement

ಫೆಬ್ರವರಿ 4ರಂದು ಗಂಡನ ಮನೆಯಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ.

ಫೆಬ್ರವರಿ 7ರಂದು ಗಾವು ಹಿಡಿಯಲಾಗುತ್ತದೆ. ಫೆಬ್ರವರಿ 11ರಂದು ಬುಧವಾರ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ.

2026ರ ಜನವರಿ 27ಕ್ಕೆ ಮಾರಿಕಾಂಬ ಜಾತ್ರೆಗೆ ಅಂಕ ಹಾಕಲಾಗುವುದು ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಈ ಜಾತ್ರೆ ರಾಜ್ಯದ ಪ್ರತಿಷ್ಟಿತ ದೊಡ್ಡ ಜಾತ್ರೆಗಳಲ್ಲಿ ಇಂದಾಗಿದೆ.

Advertisement
Tags :
Marikamba Devi Jatre 2026Marikamba devi ritualssagar newsSagara Marikamba festivalShivamoggaShivamogga jatre dates
Advertisement
Next Article
Advertisement