Arecanut price|ಅಡಿಕೆ ಧಾರಣೆ 2025 ಆಗಸ್ಟ್ 18 ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ?
ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಆಗಷ್ಟ್ 18 ರ ಅಡಿಕೆ ಧಾರಣೆ ವಿವರ ಈ ಕೆಳಗಿನಂತಿದೆ.
10:17 PM Aug 18, 2025 IST | ಶುಭಸಾಗರ್
ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಆಗಷ್ಟ್ 18 ರ ಅಡಿಕೆ ಧಾರಣೆ (arecanut price) ವಿವರ ಈ ಕೆಳಗಿನಂತಿದೆ.
Advertisement

ಶಿರಸಿ ಮಾರುಕಟ್ಟೆ.
ಶಿವಮೊಗ್ಗ ಮಾರುಕಟ್ಟೆ.
ಶಿವಮೊಗ್ಗ | ರಾಶಿ | ₹48,568 | ₹60,799 | ₹59,899 | |
ಶಿವಮೊಗ್ಗ | ಸರಕು | ₹60,159 | ₹89,896 | ₹85,099 |
ಶಿವಮೊಗ್ಗ | ಬೆಟ್ಟೆ | ₹52,009 | ₹64,269 | ₹63,750 |
ಸಾಗರ ಮಾರುಕಟ್ಟೆ.
ಸಾಗರ್ | ಬಿಲೆಗೋಟು | ₹6,099 | ₹27,366 | ₹26,299 |
ಸಾಗರ | ರಾಶಿ | ₹27,989 | ₹60,799 | ₹59,799 | |
ಸಾಗರ್ | ಸಿಪ್ಪೆಗೋಟು | ₹7,399 | ₹19,811 | ₹18,659 |
ಯಲ್ಲಾಪುರ ಮಾರುಕಟ್ಟೆ.
ಯಲ್ಲಾಪುರ | ಎಪಿಐ | ₹65,479 | ₹65,479 | ₹65,479 | |
ಯಲ್ಲಾಪುರ | ಸಿಕ್ಯೂಸಿಎ | ₹10,399 | ₹20,899 | ₹16,900 |
ಯಲ್ಲಾಪುರ | ಚಾಲಿ | ₹34,405 | ₹43,500 | ₹40,699 | |
ಯಲ್ಲಾಪುರ | ರಾಶಿ | ₹40,269 | ₹55,215 | ₹50,999 | |
ಯಲ್ಲಾಪುರ | ಟ್ಯಾಟಿಬೆಟ್ಟಿ | ₹31,179 | ₹38,600 | ₹36,699 |
ಬೆಳ್ತಂಗಡಿ ಮಾರುಕಟ್ಟೆ.
ಬೆಳ್ತಂಗಡಿ | ಸಿಕ್ಯೂಸಿಎ | ₹13,000 | ₹27,500 | ₹19,500 |
ಕುಮಟಾ ಮಾರುಕಟ್ಟೆ.
ಕುಮಟಾ | ಚಾಲಿ | ₹39,169 | ₹42,499 | ₹40,879 | |
ಕುಮಟಾ | ಮಾಗಿದ | ₹36,569 | ₹43,039 | ₹41,759 |
ಕುಮಟಾ | ಚಿಪ್ಪು | ₹26,189 | ₹31,569 | ₹29,759 |
ಕುಮಟಾ | ಕಾರ್ಖಾನೆ | ₹6,099 | ₹31,629 | ₹28,999 |
Advertisement