For the best experience, open
https://m.kannadavani.news
on your mobile browser.
Advertisement

Mysore:ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ! ಬೀದಿಗಿಳಿದ ವಂಚಿತರು!

02:19 PM Sep 03, 2025 IST | ಶುಭಸಾಗರ್
mysore ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ  ಬೀದಿಗಿಳಿದ ವಂಚಿತರು

Mysore:ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ! ಬೀದಿಗಿಳಿದ ವಂಚಿತರು!

Advertisement

https://chat.whatsapp.com/HbI3YG8zHwtAYxenaKEbAg?mode=ems_copy_t

ಮೈಸೂರು:- ಸಚಿವ ಹೆಚ್ ಸಿ ಮಹದೇವಪ್ಪ ಹೆಸರಿನಲ್ಲಿ  ಮಹಿಳೆಯರು ಹಾಗೂ ಯುವಕರಿಗೆ ಮಹಿಳೆಯೊಬ್ಬಳು ವಂಚಿಸಿರುವ ಘಟನೆ ಮೈಸೂರು ಜಿಲ್ಲೆಯ ಟಿ.‌ ನರಸೀಪುರ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.

ತಾನು ಸಚಿವರ ಆಪ್ತೆ ಯೆಂದು ತನ್ನದೇ ಗ್ರಾಮದ ಜನರಿಗೆ ನಂಬಿಸಿ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು, ಸಾಲ ಕೊಡಿಸುವುದಾಗಿ ನೂರಾರು ಮಹಿಳೆಯರು ಹಾಗೂ ಯುವಕರಿಂದ ಲಕ್ಷಾಂತರ ರೂ ಹಣವನ್ನು ಪಡೆದು ಜ್ಯೋತಿ ಎಂಬ ಮಹಿಳೆ ವಂಚಿಸಿದ್ದಾಳೆ.

ತನ್ನ ಊರಿನವಳೇ ಆದ್ದರಿಂದ ಗ್ರಾಮದ ಜನರು ಸಹ ಹಣ ನೀಡಿದ್ದಾರೆ. ಆದರೇ ಎಲ್ಲಿ ಸರ್ಕಾರದ ಸವಲತ್ತುಗಳು ,ಸಾಲಗಳು ಸಿಗಲಿಲ್ಲವೂ ಮಹಿಳೆಯ ವಂಚನೆ ಬೆಳಕಿಗೆ ಬಂದಿದೆ.

Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ 

 ಬರೋಬ್ಬರಿ 27 ಲಕ್ಷ ರೂ ವರೆಗೆ ಹಣ ವಂಚನೆ ಮಾಡಿದ್ದು ಬೆಳಕಿಗೆ ಬಂದಿದ್ದು  ವಂಚನೆಗೊಳಗಾದ ಗ್ರಾಮಸ್ಥರು ಮೈಸೂರು(mysore) ಜಿಲ್ಲೆಯ ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು,ನ್ಯಾಯ ಕೊಡಿಸುವಂತೆ ಪೋಲೀಸರಿಗೆ ಮೊರೆ ಇಟ್ಟಿದ್ದಾರೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ