ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Railway news:ಇನ್ನುಮುಂದೆ ರೈಲ್ ಗೂ ಲಗೇಜ್ ಮಿತಿ ಜಾರಿ-ಲಗೇಜ್ ಮಿತಿ ಎಷ್ಟು ಗೊತ್ತಾ?

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ನಿಗದಿ ತೂಕಕ್ಕಿಂತ ಹೆಚ್ಚಿನ ಭಾರ ವಿರುವ ಲಗೇಜ್ ಇದ್ದರೇ ಅದಕ್ಕೆ ಪ್ರತ್ತೇಕ ಹಣ ನೀಡಬೇಕು. ಆದ್ರೆ ರೈಲ್ವೆ(Indian Railways) ಪ್ರಯಾಣದಲ್ಲಿ ಅದಕ್ಕೆ ವಿನಾಯಿತಿ ಇತ್ತು.ಆದರೇ ಇದೀಗ ರೈಲ್ವೆ ಇಲಾಖೆ ನಿಗದಿ ತೂಕಕ್ಕಿಂತ ಹೆಚ್ಚಿನ ಲಗೇಜ್ ಕೊಂಡೊಯ್ಯುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ.
11:28 AM Aug 20, 2025 IST | ಶುಭಸಾಗರ್
ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ನಿಗದಿ ತೂಕಕ್ಕಿಂತ ಹೆಚ್ಚಿನ ಭಾರ ವಿರುವ ಲಗೇಜ್ ಇದ್ದರೇ ಅದಕ್ಕೆ ಪ್ರತ್ತೇಕ ಹಣ ನೀಡಬೇಕು. ಆದ್ರೆ ರೈಲ್ವೆ(Indian Railways) ಪ್ರಯಾಣದಲ್ಲಿ ಅದಕ್ಕೆ ವಿನಾಯಿತಿ ಇತ್ತು.ಆದರೇ ಇದೀಗ ರೈಲ್ವೆ ಇಲಾಖೆ ನಿಗದಿ ತೂಕಕ್ಕಿಂತ ಹೆಚ್ಚಿನ ಲಗೇಜ್ ಕೊಂಡೊಯ್ಯುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ.

Railway news:ಇನ್ನುಮುಂದೆ ರೈಲ್ ಗೂ ಲಗೇಜ್ ಮಿತಿ ಜಾರಿ-ಲಗೇಜ್ ಮಿತಿ ಎಷ್ಟು ಗೊತ್ತಾ?

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ನಿಗದಿ ತೂಕಕ್ಕಿಂತ ಹೆಚ್ಚಿನ ಭಾರ ವಿರುವ ಲಗೇಜ್ ಇದ್ದರೇ ಅದಕ್ಕೆ ಪ್ರತ್ತೇಕ ಹಣ ನೀಡಬೇಕು. ಆದ್ರೆ ರೈಲ್ವೆ(Indian Railways)

Advertisement

 ಪ್ರಯಾಣದಲ್ಲಿ ಅದಕ್ಕೆ ವಿನಾಯಿತಿ ಇತ್ತು.ಆದರೇ ಇದೀಗ ರೈಲ್ವೆ ಇಲಾಖೆ ನಿಗದಿ ತೂಕಕ್ಕಿಂತ ಹೆಚ್ಚಿನ ಲಗೇಜ್ ಕೊಂಡೊಯ್ಯುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ.

ಕಾರವಾರದ ಜನತೆಗೆ ಸುವರ್ಣಾವಕಾಶ ..ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಆಫರ್ ಜೊತೆ ಬಹುಮಾನ ಗೆಲ್ಲುವ ಅವಕಾಶ

  ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆ ಶೀಘ್ಯದಲ್ಲೇ ಹೊಸ ರೂಲ್ಸ್‌ ಜಾರಿಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರಿ ಮೊತ್ತವನ್ನ ಪಾವತಿಸಬೇಕಾಗುತ್ತದೆ. ವಿಮಾನಗಳ ಮಾದರಿಯಲ್ಲಿಯೇ ರೈಲಿನಲ್ಲೂ ಲಗೇಜ್‌ ಸಾಗಿಸುವಂತೆ ಮಾಡಲು ರೈಲ್ವೆ ಇಲಾಖೆ ಈ ನಿಮಯ ಜಾರಿಗೆ ತರಲು ಮುಂದಾಗಿದೆ. ಕೋಚ್‌ ಶ್ರೇಣಿಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರ ದರ ನಿಗದಿ ಮಾಡಲಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಹೊಸ ನಿಯಮಗಳ ಪ್ರಕಾರ, ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಟಿಕೆಟ್‌ಗೆ ಅನುಗುಣವಾಗಿ ಲಗೇಜ್‌ಗೆ ದರ ನಿಗದಿ ಮಾಡಲಾಗುತ್ತದೆ. ನಿಯಮಿತಕ್ಕಿಂತಲೂ ಹೆಚ್ಚಿನ ತೂಕದ ಲಗೇಜ್‌ ಇದ್ದರೆ, ಉಳಿದ ಲಗೇಜ್‌ಗೆ ಹೆಚ್ಚುವರಿ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:-Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.

ಇದಕ್ಕಾಗಿ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ವೇಯ್ಟ್‌ ಚೆಕಿಂಗ್‌ ಮಿಷಿನ್ ಕೂಡ ಇರಿಸಲಾಗುತ್ತದೆ. ಇದರಲ್ಲಿ ಲಗೇಜ್‌ ತೂಕ ಪರಿಶೀಲಿಸಿದ ಬಳಿಕವೇ ರೈಲು ಪ್ರಯಾಣಕ್ಕೆ ಅವಕಾಶ ಇರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಬಳಿಕ ದೇಶಾದ್ಯಂತ ರೈಲು ನಿಲ್ದಾಣದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.

Advertisement
Tags :
IndiaKarnatakaNewsRailway luggage limitTrainರೈಲೆ ಇಲಾಖೆ
Advertisement
Next Article
Advertisement