For the best experience, open
https://m.kannadavani.news
on your mobile browser.
Advertisement

Sirsi: ದೇವಿಮನೆ ಘಟ್ಟದಲ್ಲಿ ಮತ್ತೆ ಕುಸಿದ ಗುಡ್ಡ ಸಂಚಾರ ಬಂದ್

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲಿ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ ನಿರಂತರವಾಗಿ ಆಗುತಿದ್ದು ಕಳೆದ ಎರಡು ದಿನದಿಂದ ರಾಷ್ಟ್ರೀಯ ಹೆದ್ದಾರಿ 766(ಇ) ನಲ್ಲಿ ನ ದೇವಿಮನೆ ಘಟ್ಟ ಭಾಗ ದಲ್ಲಿ ಕುಸಿತವಾಗಿದ್ದು
10:25 AM Jun 15, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲಿ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ ನಿರಂತರವಾಗಿ ಆಗುತಿದ್ದು ಕಳೆದ ಎರಡು ದಿನದಿಂದ ರಾಷ್ಟ್ರೀಯ ಹೆದ್ದಾರಿ 766(ಇ) ನಲ್ಲಿ ನ ದೇವಿಮನೆ ಘಟ್ಟ ಭಾಗ ದಲ್ಲಿ ಕುಸಿತವಾಗಿದ್ದು
sirsi  ದೇವಿಮನೆ ಘಟ್ಟದಲ್ಲಿ ಮತ್ತೆ ಕುಸಿದ ಗುಡ್ಡ ಸಂಚಾರ ಬಂದ್

Sirsi: ದೇವಿಮನೆ ಘಟ್ಟದಲ್ಲಿ ಮತ್ತೆ ಕುಸಿದ ಗುಡ್ಡ ಸಂಚಾರ ಬಂದ್

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.
ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲಿ ಮಳೆಯ ಅಬ್ಬರಕ್ಕೆ  ಗುಡ್ಡ ಕುಸಿತ ನಿರಂತರವಾಗಿ ಆಗುತಿದ್ದು ಕಳೆದ ಎರಡು ದಿನದಿಂದ ರಾಷ್ಟ್ರೀಯ ಹೆದ್ದಾರಿ 766(ಇ) ನಲ್ಲಿ ನ ದೇವಿಮನೆ ಘಟ್ಟ ಭಾಗ ದಲ್ಲಿ ಕುಸಿತವಾಗಿದ್ದು ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಇದೀಗ ಇಂದು ಬೆಳಗ್ಗೆ ನಿನ್ನೆ ಕುಸಿದ ಭಾಗದಲ್ಲಿಯೇ ಗುಡ್ಡ ಕುಸಿತವಾಗಿದ್ದು ಹೆದ್ದಾರಿಯ ಮೇಲೆ ಕಲ್ಲು ,ಮಣ್ಣುಗಳ ಜೊತೆ ಮರಗಳು ಸಹ ಮುರಿದು ಬಿದ್ದಿದ್ದು ಇದೀಗ ದೇವಿಮನೆ ಘಟ್ಟ ಭಾಗದ ಕುಮಟಾ- ಶಿರಸಿ ರಸ್ತೆ ಬಂದ್ ಆಗಿದೆ. ವಾಹನ ಸವಾರರು ಬದಲಿ ಮಾರ್ಗ ಕೈಗೊಳ್ಳಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ